ರಸ್ತೆ ಬದಿ ಶವ ಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವೈರಿಂಗ್ ಕೆಲಸ ಮಾಡುವ ಬಂಗ್ರಮಂಜೇಶ್ವರ ಸಸಿಹಿತ್ಲು ನಿವಾಸಿ ಈಶ್ವರ ಅವರ ಪುತ್ರ ಸುಕುಮಾರ ಅವರ ಶವ ತಲಪಾಡಿ ರಾಷ್ಟ್ರೀಯ ಹೆದ್ದಾರಿ ಪರಿಸರದಲ್ಲಿ ಕಂಡುಬಂದಿದೆ. ಶವವನ್ನು ಸ್ಥಳೀಯರು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದ್ದು, ಕುಸಿದು ಬಿದ್ದು ಸಾವಿಗೀಡಾಗಿರಬೇಕು ಎಂದು ಶಂಕಿಸಲಾಗಿದೆ.