ಯುವಕ ಆತ್ಮಹತ್ಯೆ

ಮೃತ ಹರೀಶ್

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ವೆಲ್ಡಿಂಗ್ ಕಾರ್ಮಿಕನಾದ ಅಡ್ಯನಡ್ಕ ಸಾಂತಪದವು ನಿವಾಸಿ ಯುವಕ ಹರೀಶ್ ಮನೆ ಬಳಿಯ ಹಿತ್ತಿಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸಮೀಪದಲ್ಲಿ ವಿಷದ ಬಾಟ್ಲಿಯೂ ಪತ್ತೆಯಾಗಿದೆ. ಮೃತದೇಹ ಮರಣೋತ್ತರ ಪರೀಕ್ಷೆಗೆ  ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಬದಿಯಡ್ಕ ಪೆÇಲೀಸರು ದೂರು ದಾಖಲಿಸಿಕೊಂಡಿದ್ದಾರೆ.