ಗಾಂಜಾದೊಂದಿಗೆ ಯುವಕನ ಸೆರೆ

ಸಾಂದರ್ಭಿಕ ಚಿತ್ರ

ಕಾಸರಗೋಡು : ಆರಾಧಾನಾಲಯ ಬಳಿಯಿಂದ ಗಾಂಜಾದೊಂದಿಗೆ ಯುವಕ ನೊಬ್ಬನನ್ನು ಪೆÇಲೀಸರು ಬಂಧಿಸಿದ್ದಾರೆ. ತಳಂಗರೆ ಪಳ್ಳಿಕಾಲ್ ಹೌಸ್ ನ ಮೊಹಮ್ಮದ್ ಅರಫಾತ್ (30) ಬಂಧಿತ ಆರೋಪಿ. ಈತನಿಂದ ಪೆÇಲೀಸರು 14 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.