ನೇಪಾಳ ಯುವತಿ ಬಿಗಿದಪ್ಪಿದ ಯುವಕ

ಸಾಂದರ್ಭಿಕ ಚಿತ್ರ

ಕಾಸರಗೋಡು : ನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದ ನೇಪಾಳ ಪ್ರಜೆಯಾದ ಯುವತಿಯನ್ನು ಯುವಕನೊಬ್ಬ ಬಿಗಿದಪ್ಪಿದ್ದಾನೆ.

ಕಾಸರಗೋಡು ನಗರದ ಕೆಎಸ್ಸಾರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನಗರದ ಬ್ಯೂಟಿಪಾರ್ಲರಿಗೆಂದು ನಡೆದು ಹೋಗುತ್ತಿದ್ದ ಯುವತಿಯನ್ನು ಯುವಕ ಬಿಗಿದಪ್ಪಿದ್ದು, ಈ ವೇಳೆ ಅಲ್ಲಿದ್ದ ಪೆÇಲೀಸರು ಹಾಗು ಸ್ಥಳೀಯರು ಆತನನ್ನು ಹಿಡಿದು ಠಾಣೆಗೆ ಕೊಂಡೊಯ್ದಿದ್ದಾರೆ.


ಬಾಲಕಿಗೆ ಕಿರುಕುಳ : ಇಬ್ಬರ ಬಂಧನ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಒಂಭತ್ತರ ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಬಳಾಲ್ ನಿವಾಸಿ ಪ್ರಿಯೇಶ್ ಮತ್ತು 15ರ ಹರೆಯದ ಬಾಲಕನನ್ನು ವೆಳ್ಳರಿಕುಂಡು ಪೆÇಲೀಸರು ಬಂಧಿಸಿದ್ದಾರೆ. ಇವರಲ್ಲದೆ ಪ್ರಾಯಪೂರ್ತಿಯಾಗದ ಇನ್ನೂ 3 ಜನ ಕಿರುಕುಳ ನೀಡಿದ್ದಾಗಿ ಬಾಲಕಿ ಪೆÇಲೀಸರಿಗೆ ಮಾಹಿತಿ ನೀಡಿದ್ದಾಳೆ.