ಯುವತಿ ನಾಪತ್ತೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಕೆಲಸ ಮಾಡುತ್ತಿದ್ದ ಸಾಸ್ತಾನ ಸಮೀಪದ ಗುಂಡ್ಮಿ ಸವೇರಾ ಪಟ್ಟಾಭಿ ಮಿಲ್ಲಿನ ಬಳಿಯ ನಿವಾಸಿ ರುಮಾನ ಸೈಯದ್ ನೂರ್ ಅಹಮ್ಮದ್ ಎಂಬಾಕೆ ಮಗಳು ನೂರ್ ಆಜ್ಲೀನ್ (21) ಎಂಬಾಕೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ತಾಯಿ ರುಮಾನ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.