ಶ್ರೀ ವೀರ ಬ್ರಹ್ಮಂದ್ರ ಸ್ವಾಮಿ ಸೇವಾ ಸಮಿತಿ

ಶ್ರೀ ವೀರ ಬ್ರಹ್ಮಂದ್ರ ಸ್ವಾಮಿ ಸೇವಾ ಸಮಿತಿ ಕುಳಾಯಿ ಮಂಗಳೂರು ಇದರ ವತಿಯಿಂದ ಬಾಲಕಿಯರಿಂದ ಪೌರಾಣಿಕ ಯಕ್ಷಗಾನ ಪ್ರಸಂಗ ಇತ್ತೀಚೆಗೆ ನಡೆಯಿತು.