ಅಕ್ರಮ ಗೋಸಾಗಾಟಗಾರರಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ

ಸಾಂದರ್ಭಿಕ ಚಿತ್ರ

ಭುಬನೇಶ್ವರ : ಪ್ರಾಣಿ ಹಿಂಸೆ ನಡೆಸುತ್ತಿರುವುದನ್ನು ಆಕ್ಷೇಪಿಸಿದ್ದಾರೆ ಎಂಬ ಒಂದೇ ಕಾರಣಕ್ಕೆ ಅಕ್ರಮ ಗೋಸಾಗಾಟಗಾರರ ಗುಂಪೊಂದು  ಹೈದರಾಬಾದ್ ಹಾಗೂ ದೆಹಲಿಯ ಏಳು ಮಂದಿ ಪ್ರವಾಸಿಗರ ತಂಡವೊಂದರ ಮೇಲೆ ಹಲ್ಲೆ ನಡೆಸಿ ತಂಡದಲ್ಲಿದ್ದ ಮೂವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಒಡಿಶಾದ ರಾಯಗಢ ಜಿಲ್ಲೆಯಲ್ಲಿ ನಡೆದಿದೆ.