ಮಹಿಳೆ ಆಸ್ಪತ್ರೆಗೆ

ಉಡುಪಿ : ನಗರದ ಹೊರವಲಯದ ಸಂತೆಕಟ್ಟೆ ಸಮೀಪದ ಕಲ್ಯಾಣಪುರ ಮಹಾಲಸ ಮನೆ ನಿವಾಸಿ ಶಾರದಾ ಪೈ(64)ರ ಸ್ಕೂಟಿಗೆ ಕಲ್ಯಾಣಪುರ ಗೊರಟೆ ಆಸ್ಪತ್ರೆ ಬಳಿ ಬೈಕ್  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರೆ ಶಾರದಾ ಗಂಭೀರ ಗಾಯಗೊಂಡು ಗೊರಟ್ಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ.