ಹೆರಿಗೆ ವೇಳೆ ಯುವತಿ ಸಾವು

ಸಾಂದರ್ಭಿಕ ಚಿತ್ರ

ಕಾಸರಗೋಡು : ಯುವತಿಯೊಬ್ಬಳು ಹೆರಿಗೆ ವೇಳೆ ಸಾವನ್ನಪ್ಪಿದ್ದಾಳೆ.ಚೆಂಗಳ ಎದುರ್ತೋಡು ನಿವಾಸಿ ತಾರನಾಥ್ ಎಂಬವರ ಪುತ್ರಿ ಕೆ ದಿವ್ಯಾ (31) ಮೃತ ದುರ್ದೈವಿ.

ಈಕೆಯ ಧ್ವಿತೀಯ ಹೆರಿಗೆಗಾಗಿ ದಿವ್ಯಾರನ್ನು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು.  ಆದರೆ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ದಿವ್ಯಾ ಸಾವನ್ನಪ್ಪಿದ್ದಾರೆ.

LEAVE A REPLY