ಮರಗಳು ಉಳಿಯುವುದೇ

ಒಂದೆಡೆ ಮರಗಿಡಗಳನ್ನು ಬೆಳೆಸಿ ಕಾಡು ಬೆಳೆಸಿ  ನಾಡು ಉಳಿಸಿ ಸ್ಲೋಗನ್  ವನ ಮಹೋತ್ಸವ ಈಗ ಆಗಿದೆ ಒಣ ಮಹೋತ್ಸವ ಶಾಲೆಗಳಲ್ಲಿ ಅರಣ್ಯ ಇಲಾಖೆಯಿಂದ ಭರ್ಜರಿ ಶೋ ಮಕ್ಕಳಿಗೆ ಸಸಿ ವಿತರಣೆ  ನಂತರ ಇದರ ಕಡೆಗೆ ನೋಡುವವರಿಲ್ಲ  ಮತ್ತೆ ಅದೇ ರಾಗ ಅದೇ ಹಾಡು  ಮಾರ್ಗ ವಿಸ್ತರಣೆ  ನಂತರ ಇದರ ಕಡೆಗೆ ನೋಡುವವರಿಲ್ಲ  ಮತ್ತೆ ಅದೇ ರಾಗ ಅದೇ ಹಾಡು  ಮಾರ್ಗ ವಿಸ್ತರಣೆಗೆ ಮರಗಳ ಬಲಿ ಕರೆಂಟ್ ಲೈನಿಗೆ ಮರಬಲಿ ಹೈವೆಗೆ ಮರ ಬಲಿ ಮಂತ್ರಿಗಳ ಸ್ವಾಗತಕ್ಕೆ ಮರ ಕಡಿದು ಸಿಂಗಾರ  ಈಗ ಹಲವು ಕಡೆ ಹೊಸ ರೈಲು ಮಾರ್ಗಕ್ಕೆ ಎರಡು ಲಕ್ಷ ಮರಗಳ ಮಾರಣಹೋಮವಂತೆ ಹಾಗಾದರೆ ಈ ವನ ಮಹೋತ್ಸವ ಯಾರಿಗಾಗಿ ಕೇಂದ್ರ ರಾಜ್ಯದ ಮಂತ್ರಿಗಳಿಗೆ ಬಿಲ್ ಮಾಡಲು ಈ ವನ ಮಹೋತ್ಸವವಾ  ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರಕಾರ ಹಾಗೂ ರಾಷ್ಟ್ರಪತಿಗಳು ಈ ಮಾರಣ ಹೋಮದ ಬಗ್ಗೆ ಗಮಸಿಸಲಿ

  • ಕೃಷ್ಣಾ  ಪುತ್ತೂರು