ಪರಿವರ್ತನಾ ರಾಲಿ ಯಾರ ಉದ್ಧಾರಕ್ಕೆ ?

ನೋಟು ಅಮಾನ್ಯ ಮಾಡಿ ನವೆಂಬರ್ 8ಕ್ಕೆ ಒಂದು ವರ್ಷದ ಸಲುವಾಗಿ ಕಾಂಗ್ರೆಸ್ ಹಾಗೂ ಇತರ ಮುಸ್ಲಿಂ ಸಂಘಟನೆಗಳು ಕರಾಳ ದಿನವನ್ನಾಗಿ ಆಚರಿಸಿದ್ರೆ, ಬಿಜೆಪಿ ಹಾಗೂ ಸಂಘ ಪರಿವಾರದವರು ವಿಜಯೋತ್ಸವ ಆಚರಿಸಿ ಸಿಹಿ ವಿತರಿಸಿದರು. ಇಲ್ಲಿ ಒಂದು ತಮಾಷೆ ಎಂದರೆ ಪುನಃ ಕುರಿ ಗಳಾದದ್ದು ಜನರು. ಈ ಪ್ರತಿಭಟನೆ ವಿಜಯೋತ್ಸವದ ಗುರಿ ಏನು ಗೊತ್ತೇ ನಿಮಗೆ ಅದೇ ಮುಂಬರುವ ಚುನಾವಣೆಗಾಗಿ ಇನ್ನೊಂದು ಶುರುವಾಗಿದೆ ಪರಿವರ್ತನಾ ರಾಲಿ, ಇದು ಯಾರ ಉದ್ಧಾರಕ್ಕಾಗಿ ಜನರೇ ಎದ್ದೇಳಿ

  • ಚಿಂತನ್  ಪುತ್ತೂರು