ಮಹಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಯಾಕೆ

ಸುಮಾರು ಶೇಕಡ 95ರಷ್ಟು ಹಿಂದೂಗಳು ಆಚರಿಸುತ್ತಿರುವ ಮಹಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಬ್ರಾಹ್ಮಣರು ಆಚರಿಸುತ್ತಾ ಹಿಂದೂಗಳ ಹಬ್ಬಗಳ ಆಚರಣೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ ನಿಜವಾಗಿ ಈ ಸಲದ ಕೃಷ್ಣ ಜನ್ಮಾಷ್ಟಮಿ ಹಬ್ಬ ಶೇಕಡ 95ರಷ್ಟು ಹಿಂದೂಗಳು ಆಚರಿಸುತ್ತಿದ್ದ ಶ್ರಾವಣ ಮಾಸದಲ್ಲಿ ಬಂದಿತ್ತಾದರೂ ಆಗ ಶೇಕಡ 5ರಷ್ಟಿರುವ ಬ್ರಾಹ್ಮಣರು ಅವರಿಗೆ ಆಷಾಢ ಮಾಸವಾಗಿದ್ದ ಕಾರಣ ಆಗ ಆಚರಿಸದೇ ಈಗ ಮಹಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಿಸುತ್ತಿರುವುದು ಶೇಕಡ 95ರಷ್ಟಿರುವ ಹಿಂದೂಗಳ ಮೇಲೆ ತಮ್ಮ ಆಚರಣೆಯನ್ನು ಹೇರಿ ಹಿಂದೂಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಹುನ್ನಾರವಾಗಿರಬಹುದೇ  ಒಂದು ವೇಳೆ ಹಿಂದೂಗಳು ಬ್ರಾಹ್ಮಣರ ಕೈಯಲ್ಲಿ ಸಿಲುಕಿದರೆ ಹಿಂದೂ ಧರ್ಮಕ್ಕೆ ಗಂಡಾಂತರ ಗ್ಯಾರಂಟಿ

  • ಗಣೇಶ್  ಬೆಳ್ವಾಯಿ