ನೋಟು : ಕೇಂದ್ರ ಸರಕಾರಕ್ಕೆ ಯಾವುದೂ ಸ್ಥಿರವಿಲ್ಲವೇಕೆ ?

ನೋಟು ಬ್ಯಾನ್ ಮಾಡಿದ ನಂತರ ದಿನಕ್ಕೊಂದು ಹೇಳಿಕೆ ನೀಡಿ  ಜನಸಾಮಾನ್ಯರನ್ನು ಕಂಗೆಡಿಸಿ, ಈಗ ಪುನಃ ಪ್ಲಾಸ್ಟಿಕ್ ನೋಟನ್ನು ತಯಾರು ಮಾಡುತ್ತೇವೆಂದು ಹೇಳುತ್ತಿದೆ ಕೇಂದ್ರ  ಒಂದೆಡೆ ಕ್ಯಾಶ್ ಲೆಸ್ ವ್ಯವಹಾರವೆಂದೂ  ಇನ್ನೊಂದೆಡೆ 100ರ ನೋಟು 50ರ ನೋಟು ಹೊಸ ನೋಟುಗಳು ಬರಲಿವೆ ಎಂದೂ ಹೇಳುತ್ತಿದ್ದಾರೆ  ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ಸತಾಯಿಸುವುದು ಸರಿಯೇ ? ನಮ್ಮ ದೇಶಕ್ಕೆ ಇಂತಹ ಕ್ಯಾಶ್ ಲೆಸ್ ವ್ಯವಹಾರ ಬೇಕಾ ? ಇದೆಲ್ಲ ಬಡವರಿಂದ  ಜನಸಾಮಾನ್ಯರಿಂದ ಸಾಧ್ಯನಾ  ಹೀಗೆ ನೋಟನ್ನು ಬದಲಾಯಿಸುತ್ತಾ ಹೋದರೆ ಬಡ ಜನರ ವ್ಯವಹಾರ ಹೇಗೆ ಅಂತ ಆತಂಕ

  • ಎಸ್ ಎಮ್ ಪುತ್ತೂರು