ಮಠ ದೇಗುಲ ಸರಕಾರೀಕರಣ ಯಾಕೆ

ಸರಕಾರ ಈಗ ಮತ್ತೊಂದು ವಿವಾದವನ್ನು ತಲೆ ಮೇಲೆ ಎಳೆದುಕೊಂಡು ಮತ್ತೆ ಆ ಪ್ರಸ್ತಾಪ ಕೈಬಿಟ್ಟಿದೆ ಅದೇ ಮಠ ಮಂದಿರ ದೇಗುಲಗಳನ್ನು ಸರಕಾರೀಕರಣ ಮಾಡಲು ಹೊರಟ ವಿಷಯ ಖಾಸಗಿ ಮಠ ದೇಗುಲಗಳು ಈಗ ಭಕ್ತರಿಗೆ ಉತ್ತಮ ಸೇವೆಯ ಭಾಗ್ಯ ನೀಡುತ್ತಿದೆ ಇನ್ನು ಸರಕಾರೀಕರಣವಾದರೆ ದೇವರೆ ಗತಿ ಹಲವು ಉತ್ತಮ ಕಾರ್ಯಗಳನ್ನು ಆರೋಗ್ಯ ಶಿಬಿರ ಸಮ್ಮೇಳನ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಿರುವುದು ಖಾಸಗಿ ಮಠಗಳು ದೇವಳಗಳು ಅಲ್ಲವೇ ಇದೆಲ್ಲ ಸರಕಾರೀಕರಣ ಆದರೆ ಇಲ್ಲಿಯ ಹಣ ಎಲ್ಲಿಗೆ ಹೋಗುತ್ತದೆಯೆಂದು ಎಲ್ಲರಿಗೂ ಗೊತ್ತೇ ಇದೆ ಅಲ್ಲವೇ

  • ಚಿಂತನ್ ಪುತ್ತೂರು

LEAVE A REPLY