ಸುರಕ್ಷತಾ ಸಪ್ತಾಹ ಯಾತಕ್ಕೆ ಬೇಕು

ಕಳ್ಳರ ಬಗ್ಗೆ, ಸುರಕ್ಷತೆಯ ಜನರಲ್ಲಿ ತಿಳಿವಳಿಕೆ ಮೂಡಿಸಲು ಸುರಕ್ಷತಾ ಸಪ್ತಾಹ ಕಾರ್ಯಕ್ರಮಗಳನ್ನು ಒಂದು ವಾರ ಕಾಲ ಆಚರಿಸಲಲಾಗುತ್ತದೆ. ಬ್ಯಾನರ್ ಹಾಕಲಾಗುತ್ತದೆ. ಸಭೆ, ಸಂವಾದ ನಡೆಸಲಾಗುತ್ತದೆ. ಆದರೆ ಇದರಿಂದ ಯಾವ ಪ್ರಯೋಜನ ಇದೆ ? ಈ ಸಪ್ತಾಹ ಮುಗಿದ ನಂತರ ಪರಿಸ್ಥಿತಿ ಹಿಂದಿನಂತೆ ಮರುಕಳಿಸುತ್ತದೆ. ಕಳ್ಳತನ ಎಲ್ಲಾ ಅಪರಾಧಗಳೂ ನಡೆಯುತ್ತವೆ. ಒಂದಷ್ಟು ಖರ್ಚು ಮಾಡಿ ಈ ಕಾರ್ಯಕ್ರಮಗಳನ್ನು ಮಾಡುವುದರಿಂದ ಆಗುವ ಲಾಭವಾದರೂ ಏನು

  • ರಘು  ಉರ್ವ ಮಂಗಳೂರು