ಎಲ್ಲಾ ಓಕೆ ಬ್ಲೊಸಂ ಯಾಕೆ

ರಾಜಕೀಯದಲ್ಲಿ ಇಲ್ಲದ ಸಂಪ್ರದಾಯವನ್ನು ಹುಟ್ಟು ಹಾಕುವ ಕೆಲವು ರಾಜಕಾರಣಿಗಳಿಂದಾಗಿ ಸಾರ್ವಜನಿಕರಿಗೆ ಮುಜುಗ ರವಾಗುತ್ತಿದೆ. ಅಲೆಮಾರಿಗಳು ತಾವು ಕೆಲಸ ಮಾಡುವ ಜಾಗಕ್ಕೆ ಅವರ ಸಂಸಾರವನ್ನು ಕೊಂಡು ಹೋಗುತ್ತಾರೆ. ಯಾಕೆಂದರೆ ಅವರಿಗೆ ಸರಿಯಾದ ನೆಲೆ ಇರುವುದಿಲ್ಲ ಬ್ಲೊಸಂ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದರೂ ವೇದಿಕೆಯಲ್ಲಿ ಬಂದು ಅಸೀನರಾಗುವುದು ತಪ್ಪು ಆದ್ದರಿಂದ ಕೋಳಿಮೊಟ್ಟೆ ಪ್ರಯೋಗವಾಗುವ ಮೊದಲು ಸಂಪ್ರದಾಯ ಪಾಲಿಸಲಿ

  • ಅಂಬಲಪಾಡಿ ಗೋಪಾಲ
    ಪೂಜಾರಿ  ಉಡುಪಿ

LEAVE A REPLY