ಬ್ಯಾಂಕಿನವರ ಮುಷ್ಕರ ಮುಗಿಯುವುದೇ ಇಲ್ಲವೇ

ಬ್ಯಾಂಕಿನವರಿಗೆ ಇರುವಷ್ಟು ಸಂಬಳ ಇನ್ನು ಯಾವ ನೌಕರಿಯಲ್ಲಿ ಇಲ್ಲವೇ ಇಲ್ಲ ಆದರೂ ಇವರ ಮುಷ್ಕರ ಮುಗಿಯುವುದೇ ಇಲ್ಲ ಇಷ್ಟೆಲ್ಲ ಸೌಲಭ್ಯ ಕೊಟ್ಟರೂ ಇವರು ಮಾಡುವ ಕೆಲಸ ನೋಡಿದ್ರೆ ನಮಗೆ ಬೇಜಾರಾಗುತ್ತದೆ ಬ್ಯಾಂಕಿಗೆ ಹೋದರೆ ನಮ್ಮನ್ನು ಗುರಾಯಿಸಿ ನೋಡುವುದು ಕೇಳಿದ್ರೂ ಸರಿಯಾದ ಉತ್ತರ ಸೊನ್ನೆ ಗ್ರಾಹಕರಿದ್ದರೆ ಮಾತ್ರ ಬ್ಯಾಂಕ್ ಎಂಬುದು ಇವರು ಮರೆತಂತಿದೆ ಜೊತೆಗೆ ಕೇಂದ್ರ ಸರಕಾರವು ಮತ್ತಷ್ಟು ಸೌಲಭ್ಯ ಕೊಡುತ್ತಿದೆ ಅದೇ 2ನೇ 4ನೇ ಶನಿವಾರ ರಜೆ ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಇದೇ ಪರಿ ಆದರೂ ಗ್ರಾಹಕರಿಗೆ ಸೌಲಭ್ಯ ನೀಡದೇ ಮುಷ್ಕರವೇ ಗುರಿ

  • ಭರತ್  ಪುತ್ತೂರು