ಯಾರಪ್ಪಾ ಇದು…

ಈ ಫೊಟೋದಲ್ಲಿರುವವರ ಗುರುತು ಹಿಡಿಯಬಲ್ಲಿರಾ… ಮುಖ ನೋಡಿದರೆ ಎಲ್ಲೋ ನೋಡಿದ ಹಾಗಿದೆಯಲ್ಲಾ ಎನಿಸದೇ ಇರದು. ಇದು ಬೇರ್ಯಾರೂ ಅಲ್ಲ ಒಂದು ಕಾಲದಲ್ಲಿ ನೀಲಿ ಲೋಕದ ರಾಣಿ … ಈಗ ಸಿನಿಮಾರಂಗದ ಸೆಕ್ಸೀ ಸೈರನ್ ಸನ್ನಿ ಲಿಯೋನ್.

ಸನ್ನಿಯ ಈ ಹೊಸ ಅವತಾರ ಆಕೆ ನಟಿಸುತ್ತಿರುವ `ತೇರಾ ಇಂತೆಝಾರ್’ ಚಿತ್ರಕ್ಕಾಗಿ. ಚಿತ್ರದಲ್ಲಿಯ ಒಂದು ಹಾಡಿಗಾಗಿ ಸನ್ನಿ ಪುರುಷನ ವೇಷದಲ್ಲಿ ತೆರೆಯ ಮೇಲೆ ಬರಲಿದ್ದಾಳೆ. ಈ ಸಿನಿಮಾದಲ್ಲಿ ಸನ್ನಿ ಅರ್ಬಾಜ್ ಖಾನ್‍ಜ್ಜೊತೆ ನಟಿಸುತ್ತಿದ್ದಾಳೆ. ಈಗಾಗಲೇ ಚಿತ್ರದಲ್ಲಿಯ ಆಕೆಯ `ಸೆಕ್ಸೀ ಬಾರ್ಬಿ ಗರ್ಲ್’ ಹಾಡು ಸಕತ್ ವೈರಲ್ ಆಗಿದೆ.