ಮರಳು ರಾಜಕೀಯದ ಹಿಂದೆ ಯಾರ ನೆರಳು

ಸಾಂದರ್ಭಿಕ ಚಿತ್ರ

ಈಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈಗ ಮರಳು ಚಿನ್ನದಂತಾಗಿದೆ ಇದಕ್ಕೆ ಕಾರಣ ಯಾರು ಇದರ ಹಿಂದೆ ಯಾರ ಕೈವಾಡ ಇದೆ ಇಲ್ಲಿ ಇಷ್ಟು ನದಿಗಳು ಬೇಕಾದಷ್ಟು ಮರಳು ಇರುವಾಗ ಇಲ್ಲಿಯವರೆಗೆ ಈ ಮರಳು ಗಗನಕುಸುಮವಾಗಿದೆ ಎಂತಹ ವಿಪರ್ಯಾಸ ಅಲ್ಲವೇ ಇಲ್ಲಿ ಕಾರ್ಮಿಕರಿಗೆ ಕೆಲಸವೇ ಇಲ್ಲ ಎಲ್ಲ ಮರಳು ಎಲ್ಲಿಗೆ ಹೋಗುತ್ತವೆ ಇದಕ್ಕೆ ಸರಕಾರ ಕೂಡಲೇ ಇಲ್ಲಿಗೆ ಮರಳು ನೀತಿ ಪ್ರಕಟಿಸಿ ಇಲ್ಲಿಯವರ ದುಸ್ಥಿತಿಃ ನಿವಾರಿಸಿ

  • ಭರತ್  ಪುತ್ತೂರು