ಗೌರಿ ಕೊಲೆಗಾರರು ಯಾರು ಎಲ್ಲಿದ್ದಾರೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆಗಿ ವಾರ ಆದರೂ ಎಸೈಟಿ ಏನೂ ಮಾಡುತ್ತಿದೆ ಸುಮ್ಮನೆ ಅವರು ಇವರು ಮಾಡಿದರು ಎಂದು ಕಾಲ ಕಳೆಯುತ್ತಿದೆಯಾ ಸರಕಾರ ಇದು ಕೂಡಾ ಕಲುಬುರ್ಗಿಯ ಜಾಡು ಹಿಡಿಯುತ್ತದೆಯಾ ಅಂತ ಸಂಶಯ ಕಾಡುತ್ತಿದೆ ಇಂಥ ಎಸೈಟಿ ಮತ್ತೊಂದು ಎಂದು ಕಳೆಯುವ ಬದಲು ನಂಬಿಕೆಯಿರುವ ಸಿಬಿಐ ತನಿಖೆ ನಡೆಸಿದ್ರೆ ಮಾತ್ರ ಸತ್ಯಾಂಶ ಹೊರ ಬರಬಹುದು ಇಲ್ಲದಿದ್ದರೆ ಇದು ಕೂಡಾ ಡೆಡ್ ಫೈಲ್ ಆಗಬಹುದು ಅಲ್ವಾ ಇಲ್ಲದಿದ್ರೆ ಇಂತಹ ಬುದ್ಧಿಜೀವಿಗಳು ಬಲಿಯಾಗಬಹುದು

  • ಚಿಂತನ್  ಪುತ್ತೂರು