ಪುತ್ತೂರಿನ ಈ ಯೋಜನೆಗಳು ಎಲ್ಲಿ

ಪುತ್ತೂರು ನಗರ ಬೆಳೆಯುತ್ತಿದೆ ಆದರೆ ಇಲ್ಲಿ ಸರಕಾರದ ಯೋಜನೆಗಳು ಎಲ್ಲಿ ಸಿಟಿ-ಬಸ್ ಮೆಡಿಕಲ್ ಕಾಲೇಜ್ ರಿಂಗ್ ರಸ್ತೆ ಮಾರ್ಗ ಅಗಲೀಕರಣ ಸಂತೆಕಟ್ಟೆ ಮಕ್ಕಳ ಮಹಿಳಾ ಕಚೇರಿಯ ಹೊಸ ಕಚೇರಿ ಒಳಚರಂಡಿ ದರ್ಬೆಯ ಸರ್ಕಲ್ ದರ್ಬೆ ಮೀನು ಮಾರ್ಕೆಟ್ ಸರ್ವಿಸ್ ಬಸ್ ಸ್ಟ್ಯಾಂಡಿನ ಬಳಿಯ ಪಾರ್ಕ್ ಪ್ರಥಮ ದರ್ಜೆ ಕಾಲೇಜ್ ಬಿಲ್ಡಿಂಗ್ ಹೀಗೆ ಇನ್ನೂ ಹಲವು ಯೋಜನೆಗಳೂ ನೆಲ ಕಚ್ಚಿವೆ ಇನ್ನಾದರೂ ಶಾಸಕಿಯವರು ಇದರ ಬಗ್ಗೆ ಸ್ವಲ್ಪ ಕನಿಕರ ತೋರಿಸಲಿ ಇಲ್ಲದಿದ್ದರೆ ಪುತ್ತೂರು ಹೀಗೆ ಇರುವುದು ಎಲ್ಲಕ್ಕಿಂತ ಮೊದಲು ಸುಸಜ್ಜಿತ ಸಂತೆ ಕಟ್ಟಡ ನಿರ್ಮಿಸಲಿ

  • ಎಸ್ ಮಹಾಲಿಂಗ  ಪುತ್ತೂರು