ಈ ಪಾಟಿ ರಜೆ ಭಾಗ್ಯ ಬೇರ್ಯಾವ ದೇಶದಲ್ಲಿದೆ?

ಒಂದೆರಡು ಸರಕಾರಿ ರಜೆಗಳು ಬಂದರೆ  ಪರವಾಗಿಲ್ಲ  ಆದರೆ ಜನರಿಗೆ ಉಪಕಾರವಾಗಬೇಕಾಗಿದ್ದ ರಾಷ್ಟ್ರೀಕೃತ ಬ್ಯಾಂಕುಗಳು ಇಂದು ರಜೆ ಎಂಬ ಕೂಪದಲ್ಲಿ ನಲುಗಿ ಮುಳುಗುತ್ತಿವೆಯಾ  ಹೌದು  ನಿಮ್ಮ ಊಹೆ ಸರಿ   ವಾರದಲ್ಲಿ ಮೂರ್ನಾಲ್ಕು ದಿನ ರಜೆಗಳು  ಇಷ್ಟೊಂದು ರಜಾ ಭಾಗ್ಯ ಯಾವ ದೇಶದಲ್ಲೂ ಇಲ್ಲವೇ ಇಲ್ಲ  ಹಾಗಾದರೆ ಇಲ್ಲಿಯ ಪ್ರಗತಿ ಹೇಗೆ ಸಾಧ್ಯ  ಸರಕಾರವೇ ಇವರಿಗೆ ಸೋಮಾರಿ ಆಗಲು ಪ್ರೇರಣೆ ನೀಡಿದಂತೆ ಅಲ್ಲವೇ  ಅದರಲ್ಲೂ ಜನಸಾಮಾನ್ಯರ ಪಾಡು ಬಹಳ ಶೋಚನೀಯ  ಇತ್ತ ಬ್ಯಾಂಕ್ ಖಾತೆಯಲ್ಲಿ ಹಣ ಇದ್ರೂ ಎಟಿಎಂನಲ್ಲಿ ಹಣ ಖಾಲಿ  ಯಾಕೆಂದ್ರೆ ಹಣ ಹಾಕಲು ಬ್ಯಾಂಕೇ ಇಲ್ಲ  ಇದೆಂಥ ಶೋಚನೀಯ ಪರಿಸ್ಥಿತಿ

  • ಸಾದಿಕ್ ಉಳ್ಳಾಲ