ಪುತ್ತೂರು ಸಿಟಿ ಬಸ್ ಎಲ್ಲಿ

ಪುತ್ತೂರು ನಗರಸಭೆ ಆಯಿತು ಇನ್ನೇನು ಜಿಲ್ಲಾ ಕೇಂದ್ರವಾಗಲಿದೆಯಂತೆ ಎಲ್ಲ ಅಂತೆ ಕಂತೆ ಶಕುಂತಲಾ ಶೆಟ್ಟಿಯವರು ಪ್ರತೀ ಕೆಡಿಪಿ ಸಭೆಯಲ್ಲಿ ಪುತ್ತೂರಿಗೆ ಸಿಟಿ ಬಸ್ ಬರಲಿದೆ ಖಾಸಗಿಯಾಗಿ ಇಲ್ಲವೆ ಸರಕಾರಿ ಸಿಟಿ ಬಸ್ ಅಂತೆ ಇಲ್ಲಿ ಹಲವಾರು ಬಡಾವಣೆಗಳು ಹೊರ ವಲಯದಲ್ಲೇ ಇದೆ ಎಲ್ಲದಕ್ಕೂ ಇಲ್ಲಿ ರಿಕ್ಷಾವೇ ಗತಿ ದುಬಾರಿ ಹಣ ನೀಡಿ ಹೋಗುತ್ತಾರೆ ಅಲ್ಲದೆ ಇಲ್ಲಿಗೂ ಸಿಟಿ ಬಸ್ ಬೇಕೆಂದೂ ಯಾರೂ ಕೇಳುವುದಿಲ್ಲ ಇದು ಈ ಊರಿನ ಗ್ರಹಚಾರವೇ ಸರಿ ಮೊನ್ನೆ ಉಸ್ತುವಾರಿ ಸಚಿವರೂ ಶೀಘ್ರದಲ್ಲೇ ಪುತ್ತೂರಿಗೆ ಸಿಟಿ ಬಸ್ ಬರಲಿದೆ ಎಂದು ಹೇಳಿದರಂತೆ ಇದೂ ಕೂಡಾ ಅಂತೆ ಕಂತೆ ಎಲ್ಲವನ್ನೂ ನಂಬುವುದು ಇಲ್ಲಿನ ಜನರ ಹವ್ಯಾಸ

  • ಎಸ್ ಎಂ  ಪುತ್ತೂರು