ಕೊಲೆ ಅಪರಾಧಿಗಳು ಎಲ್ಲಿ

ಬಿ ಸಿ ರೋಡಿನಲ್ಲಿ ನಡೆದ  ಶರತ್  ಕೊಲೆ ನಡೆದು ಒಂದು ತಿಂಗಳಾದ್ರೂ ಆರೋಪಿಗಳನ್ನು ಹಿಡಿಯಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ ಅದೂ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿ ಎಂತಹ ಗಂಭೀರ ವಿಷಯ ಇದು ಅಲ್ವೇ ಪೊಲೀಸ್ ಇಲಾಖೆಯಲ್ಲಿ ಅತ್ಯಾಧುನಿಕ ಸಲಕರಣೆಗಳು ದಕ್ಷ ಅಧಿಕಾರಿಗಳಿದ್ದರೂ ಇನ್ನೂ ಆರೋಪಿಗಳನ್ನು ಬಂಧಿಸಲು ಇಲಾಖೆ ವಿಫಲವಾಗಿದೆ ಜನಗೆ ನಂಬಿಕೆ ಇಲ್ಲವಾಗಿದೆ ಇನ್ನಾದರೂ ಸರಕಾರ ಇದನ್ನು ಸಿಬಿಐಗೆ ಕೊಟ್ರೆ ಏನಾದ್ರೂ ಪ್ರಯೋಜನವಾದೀತು ಅದೂ ಕೂಡಾ ಆರೋಪಿಯನ್ನು ಬಂಧಿಸುತ್ತವೆ ಎಂಬ ನಂಬಿಕೆ ಇಲ್ಲ ಅಂತೂ ಇದು ಕೂಡಾ ಹಳ್ಳ ಹಿಡಿಯುವ ಕೇಸು ಎಂದು ತಿಳಿಯಬಹುದಷ್ಟೇ

  • ಚಿಂತನ್  ಪುತ್ತೂರು