ಗೌರಿ ಹತ್ಯೆ ಆರೋಪಿಗಳು ಎಲ್ಲಿ

ಗೌರಿ ಹತ್ಯೆಯಾಗಿ ಎರಡು ತಿಂಗಳೂ ಕಳೆದರೂ ಇನ್ನೂ ಆರೋಪಿಗಳ ಸುಳಿವಿಲ್ಲ ಎಂತಹ ಪೊಲೀಸ್ ಇಲಾಖೆ ಎಂತಹ ಸರಕಾರ ಎಂತಹ ಸಿಐಡಿ ಹಾಗೇನೇ ಕಲಬುರ್ಗಿ ಆರೋಪಿಗಳ ಸುಳಿವಿಲ್ಲ ಜನರಿಗೆ ಮೇಲೆ ಹೇಳಿದ ಇಲಾಖೆಯ ಮೇಲೆ ನಂಬುಗೆಯೇ ಇಲ್ಲವಾಗಿದೆ ಎಂಬುದು ಮಾತ್ರ ಸತ್ಯ. ಈಗಲೂ ಸಾಹಿತಿಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಇನ್ನಾದರೂ ಪೊಲೀಸರು ಈ ರಹಸ್ಯವನ್ನು ಭೇದಿಸಿ ಈ ಕೊಲೆಗಳ ಆರೋಪಿಗಳನ್ನು ಬಂಧಿಸಿದ್ರೆ ಮಾತ್ರ ಸರಕಾರದ ಮೇಲೆ ಭರವಸೆ ಮೂಡುವುದು ಖಂಡಿತ ಇಲ್ಲದಿದ್ರೆ ಇಂತಹ ಕೊಲೆಗಳು ನಿರಾತಂಕವಾಗಿ ನಡೆಯುವುದು ಖಂಡಿತವೇ ಸರಕಾರ ಗಮನಿಸಲಿ

  • ಬಿ ಕೌಶಿಕ್  ಪುತ್ತೂರು