ಶಿಮಂತೂರು ಪಂಜಿನಡ್ಕ ಕ್ರಾಸ್ ರಸ್ತೆಗೆ ಡಾಮರೀಕರಣವೆಂದು ?

ಶಿಮಂತೂರು ದೇವಸ್ಥಾನದ ರಸ್ತೆಯಿಂದ ಪಂಜಿನಡ್ಕ ಜಂಕ್ಷನ್ನವರೆಗೆ ಒಳ ರಸ್ತೆ ಡಾಮರೀಕರಣ ನಡೆಸಬೇಕೆಂದು ಎಂದು ಅನೇಕ ಬಾರಿ ಕೇಳಿಕೊಂಡರೂ ಇನ್ನೂ ಸರಿಯಾಗಿಲ್ಲ  ಕಳೆದ ಹಲವಾರು ವರ್ಷದಿಂದ ಡಾಮರೀಕರಣಕ್ಕೆ ಜಾತಕ ಪಕ್ಷಿಯಂತೆ ಕಾಯುತ್ತಿರುವ ಪಂಜಿನಡ್ಕ ಶಿಮಂತೂರು ರಸ್ತೆ ಹೊಂಡಮಯವಾಗಿದ್ದು ರಿಕ್ಷಾದವರು ಬಾಡಿಗೆಗೆ ಬರಲು ಹಿಂಜರಿಯುತ್ತಿದ್ದಾರೆ  ಪಂಜಿನಡ್ಕದಿಂದ ಶಿಮಂತೂರು ದೇವಳ ಹಾಗೂ ಹಳೆಯಂಗಡಿ ಮಂಗಳೂರು ಕಡೆಗೆ ಹೋಗಲು ಹತ್ತಿರವಾಗಿದ್ದು ಕೂಡಲೇ ರಸ್ತೆ ದುರಸ್ಥಿಪಡಿಸಲು ಅತಿಕಾರಿಬೆಟ್ಟು ಗ್ರಾಮಪಂಚಾಯತಿ ಮುಂದಾಗಬೇಕಾಗಿದೆ.

  • ನಿತಿನ್ ಪೂಜಾರಿ  ಪಂಜಿನಡ್ಕ