ಪುತ್ತೂರಿಗೆ ಒಳಚರಂಡಿ ಯಾವಾಗ

ಪುತ್ತೂರು ತಾಲೂಕು ಇನ್ನೇನು ಗ್ರಾಮಾಂತರ ಜಿಲ್ಲೆಯಾಗಲಿದೆಯಂತೆ ಅಡಿಕೆ ಪೇಟೆ ಕ್ಯಾಂಪ್ಕೋ ನಾನಾ ಕಾಲೇಜುಗಳೂ ಗೇರುಬೀಜ ಕೇಂದ್ರ ಹೀಗೆ ನಾನಾ ವಿಧಗಳು ಇಲ್ಲಿದ್ದರೂ ಪುರಸಭೆಯಿಂದ ನಗರಸಭೆ ಆಗಿ ಬೆಳೆಯುತ್ತಿರುವ ಪುತ್ತೂರು ನಗರಸಭೆ ಇದ್ದರೂ ಇಲ್ಲಿ ಒಳಚರಂಡಿ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ ನಗರಸಭೆ ಅಂಗಡಿಗಳಿಗೆ ವಸತಿ ಸಮುಚ್ಛಯಗಳಿಗೆ ತೆರಿಗೆ ಹೆಚ್ಚಿಸಿ ವಸೂಲು ಮಾಡುತ್ತಿದೆ ಸುಳ್ಯದಂತಹ ಸಣ್ಣ ತಾಲೂಕಿನಲ್ಲಿ ಸರಕಾರ ಒಳಚರಂಡಿ ನಿರ್ಮಿಸಿದೆ ಆದರೆ ವಾಣಿಜ್ಯ ನಗರವೆನಿಸಿದ ಪುತ್ತೂರಿಗೆ ಒಳಚರಂಡಿ ಯಾವಾಗ ಇಲ್ಲಿ ಹಲವು ಕಡೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ ಆದರೂ ಇದು ನಗರಸಭೆ

  • ಭರತ್  ಪುತ್ತೂರು

LEAVE A REPLY