ಆರ್ ಬಿ ಐ ಏನು ಮಾಡುತ್ತಿದೆ

ಹೋಟೆಲಲ್ಲಿ  ಅಂಗಡಿಗಳಲ್ಲಿ  ರಿಕ್ಷಾಗಳಲ್ಲಿ  ಬಸ್ಸಿನಲ್ಲಿ ಒಟ್ಟಾರೆ 10 ರೂಪಾಯಿ ನಾಣ್ಯ ಬೇಡ ಎಂದು ಹೇಳುತ್ತಾರೆ. ಹಾಗಾದರೆ 10 ರೂಪಾಯಿ ನಾಣ್ಯದ ಗತಿಯೇನು   ಹಲವಾರು ಬಾರಿ  ಕರಾವಳಿ ಸ್ಪಂದನ  ದಲ್ಲಿ ಬರೆದ್ರೂ ಫಲಿತಾಂಶ ಶೂನ್ಯ   ಹಾಗಾದರೆ ಇದನ್ನು ಸರಿಪಡಿಸಲು ಸಾಧ್ಯವೇ ಇಲ್ಲವಾ  ಆರ್ ಬಿ ಐ ಏನು ಮಾಡುತ್ತಿದೆ

  • ಎಸ್ ಮಹಾಲಿಂಗ  ಪುತ್ತೂರು