ಮಹಿಳೆಯರು ಎಂಥಾ ಅಶ್ಲೀಲ ದೃಶ್ಯ ನೋಡಬಯಸುತ್ತಾರೆ ?

ಅಂತರ್ಜಾಲದ ಮೂಲಕ ಹೆಚ್ಚೆಚ್ಚು ಮಂದಿ ಅಶ್ಲೀಲ ದೃಶ್ಯಗಳ ವಿಡಿಯೋಗಳನ್ನು ಪಡೆಯಲು ಸಾಧ್ಯವಾದ ಮೇಲೆ ಸಂಬಂಧಿಸಿದ ಉದ್ಯಮವೂ ವ್ಯಾಪಕವಾಗಿ ಬೆಳೆಯುತ್ತಿದೆ. ಆದರೆ ಈ ವಿಡಿಯೋಗಳ ಪರಿಣಾಮ ಪುರುಷರ ಜೀವನದ ಮೇಲೆ ಎಷ್ಟರಮಟ್ಟಿಗೆ ಆಗುತ್ತದೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಆದರೆ ಮಹಿಳೆಯರ ಇಂತಹ ಹವ್ಯಾಸಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ.

ಜನಪ್ರಿಯ ವೆಬ್ ತಾಣ ಯು-ಪೋರ್ನ್ ನಡೆಸಿರುವ ಸಮೀಕ್ಷೆಯೊಂದರ ಪ್ರಕಾರ, ಅವರ ತಾಣಕ್ಕೆ ಭೇಟಿ ನೀಡುವ ನಾಲ್ಕು ಮಂದಿಯಲ್ಲಿ ಒಬ್ಬರು ಮಹಿಳೆಯಾಗಿದ್ದಾರೆ. ಲೈಂಗಿಕತೆಯನ್ನು ನೇರವಾಗಿ ಅನುಭವಿಸದೆ ಕಲ್ಪನೆಯಲ್ಲೇ ಖುಷಿಪಡುವ ಹಾದಿ ಇದು ಎಂದು ಶೇ 16ರಷ್ಟು ಮಂದಿ ಮಹಿಳೆಯರು ಹೇಳಿದ್ದಾರೆ. ಶೇ 34ರಷ್ಟು ಮಹಿಳೆಯರು ತಮ್ಮ ವಯಸ್ಸು, ತೂಕ ಮತ್ತು ಜನಾಂಗಕ್ಕೆ ಸೇರಿದ ಜನರ ಲೈಂಗಿಕ ದೃಶ್ಯಗಳನ್ನೇ ನೋಡಿದ್ದಾಗಿ ಹೇಳಿದ್ದಾರೆ.

ಈ ನಡುವೆ ಸಾಕಷ್ಟು ಪ್ರಮಾಣದ ಮಹಿಳೆಯರು ವಿಡಿಯೋಗಳಲ್ಲಿ ಮಹಿಳೆಯರೇ  ಲೈಂಗಿಕತೆಯ ನಾಯಕಿಯಾಗಿದ್ದಾಗಲೇ ಇಷ್ಟಪಡುತ್ತಾರೆ. ಮಹಿಳೆಯರು ಹೆಚ್ಚಾಗಿ ಹುಡುಕಾಡುವುದು ಮುಖ ಮೈಥುನ, ತ್ರಿವಳಿಸುಖ, ಮೃದು ಸುಖ, ಗ್ಯಾಂಗ್ ಬ್ಯಾಂಗ್ ಮತ್ತು ದೊಡ್ಡ ಶಿಶ್ನಗಳಾಗಿವೆ.

ಬಹಳಷ್ಟು ಮಂದಿ ಮಹಿಳೆಯರು ಏಕಾಂಗಿಯಾಗಿ ಲೈಂಗಿಕ ದೃಶ್ಯಗಳನ್ನು ನೋಡಲು ಬಯಸುತ್ತಾರಾದರೂ ಶೇ 69ರಷ್ಟು ಮಂದಿ ತಮ್ಮ ಸಂಗಾತಿಗೆ ತಮ್ಮ ಈ ಹವ್ಯಾಸ ಪತ್ತೆಯಾದಲ್ಲಿ ಮುಜುಗರವಾಗುವುದಿಲ್ಲ ಎಂದಿದ್ದಾರೆ. ಲೈಂಗಿಕ ದೃಶ್ಯಗಳನ್ನು ಜೊತೆಯಾಗಿ ವೀಕ್ಷಿಸುವ ದಂಪತಿಗಳು ಬೆಡ್ ಮೇಲೆ ಹೊಸ ಪ್ರಯೋಗ ತಮ್ಮ ರಾತ್ರಿಗಳಲ್ಲಿ ಮಾಡಲು ಬಯಸುತ್ತಾರೆ.