ಇದೆಂಥ ಸರಕಾರವಯ್ಯಾ

ಮೋದಿ ಸರಕಾರದ ಮೇಲೆ ಭರವಸೆಯಿಟ್ಟವರಿಗೆ  ಬಡವರಿಗೆ ಎಲ್ಲ ನುಂಗಲಾರದ ತುತ್ತಾಗಿ ಪರಿಣಮಿಸಿದೆ  ನೋಟು ಬ್ಯಾನ್ ನಂತರ ಹಲವಾರು ಸಣ್ಣ ಉದ್ದಿಮೆ  ಗುಡಿ ಕೈಗಾರಿಕೆ  ಬೀಡಿ ಕಟ್ಟುವವರು  ಮೀನುಗಾರರು  ಜನಸಾಮಾನ್ಯರಾದ ಮಧ್ಯಮ ವರ್ಗದವರು ಇನ್ನೂ ಚೇತರಿಸಿಕೊಂಡಿಲ್ಲ ನಂತರದ ಭಾಷಣದಲ್ಲಿ ಮೋದಿ ಮಧ್ಯಮ ವರ್ಗದವರಿಗೂ ಯಾವ ಸೌಲಭ್ಯ ನೀಡಲಿಲ್ಲ  ಕಷ್ಟಪಟ್ಟು ದುಡಿದ ಹಣವನ್ನು ಬ್ಯಾಂಕಿನಲ್ಲಿ ಎಫ್ ಡಿ ಇಟ್ಟು ಬಡ್ಡಿಯಲ್ಲಿ ಜೀವನ ಮಾಡಲು ಬಿಡಲಿಲ್ಲ ಮೋದಿ ಸರಕಾರ. ಅದಕ್ಕೂ ತೆರಿಗೆ   ಇತ್ತ ಪೋಸ್ಟ್ ಆಫೀಸಿನಲ್ಲೂ ಆರ್ ಡಿ ಇಟ್ಟರೂ ಸರಿಯಾದ ಬಡ್ಡಿ ಇಲ್ಲ  ಪೆಟ್ರೋಲ್  ಡಿಸೇಲ್  ಗ್ಯಾಸ್ ಎಲ್ಲ ಹೆಚ್ಚಳ ಜನಸಾಮಾನ್ಯನ ತಳಮಳ   ಸಾಮಾನಿನ ಬೆಲೆ ಗಗನಕ್ಕೆ  ಹೇಳುವವರೂ ಕೇಳುವವರೂ ಯಾರೂ ಇಲ್ಲ ಇವಕ್ಕೆ

  • ಎಸ್ ಎಂ ಪುತ್ತೂರು