ಸ್ವಾಗತಾರ್ಹ ಕ್ರಮ

ಗೋವುಗಳನ್ನು ಆಹಾರಕ್ಕಾಗಿ ಮಾರಾಟ ಮಾಡುವುದರಿಂದ ಕಾನೂನು ಉಲ್ಲಂಘನೆಯಾಗುವುದಿಲ್ಲವೆಂಬ ಕೇಂದ್ರದ ಕ್ರಮವು ಸ್ವಾಗತಾರ್ಹವಾಗಿದೆ ಸುಮಾರು ಒಂದು ಲಕ್ಷ ಕೋಟಿ ಮೊತ್ತತ ಗೋಮಾಂಸವನ್ನು ರಫ್ತು ಮಾಡುತ್ತಿರುವ ಕೇಂದ್ರ ಸರಕಾರಕ್ಕೆ ಈ ತಿದ್ದುಪಡಿಯಿಂದ ನಿರಾಳವಾಗಬಹುದು ಹಾಗೂ ರಫ್ತನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದು ಮನುಷ್ಯರ ಆಹಾರ ಪದ್ಧತಿಯನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲವೆಂದು ಈ ತಿದ್ದುಪಡಿಯಿಂದ ಸ್ಪಷ್ಟವಾಗುತ್ತದೆ

  • ಜಿ ಯಂ  ಕಲ್ಲಡ್ಕ