ವಿವೇಕಾನಂದರಂತೆ ಏಕೈಕ ಹಿಂದೂ ಸ್ವಾಮಿ ಬರಲಿ

ಹಿಂದೂಗಳು ಒಂದೊಂದು ಜಾತಿಗೆ ಸ್ವಾಮಿಗಳನ್ನು ನಾವೇ ಸೃಷ್ಟಿ ಮಾಡಿಕೊಂಡಿರುವುದು ಎಷ್ಟು ಸರಿ ಜಾತಿಗೊಂದರಂತೆ ಸ್ವಾಮಿ ವ್ಯವಸ್ಥೆಯಿಂದ ಹಿಂದೂ ಶಕ್ತಿಯೇ ನಿರ್ನಾಮವಾಗಬಹುದು ಇದರಿಂದ ನಮ್ಮ ಹಿಂದೂ ಧರ್ಮದ ಒಗ್ಗಟ್ಟು ಏನಾಗಬಹುದು ಇನ್ನಾದರೂ ಈ ಇಪ್ಪತ್ತೈದು ಸ್ವಾಮಿಗಳನ್ನು ಬಿಟ್ಟು ವಿವೇಕಾನಂದರಂತೆ ಏಕೈಕ ಹಿಂದೂ ಸ್ವಾಮಿ ಬರಲಿ ಆಗ ಮಾತ್ರ ಜಾತಿವಾರು ಹೋಗಿ ಹಿಂದೂ ಸಮಾಜ ಬಲಿಷ್ಠವಾಗಬಹುದು

ಬಾಲಚಂದ್ರ  ಅಮೀನ್  ಕನ್ನಂಗಾರು