ಅತ್ಯಾಚಾರಕ್ಕೊಳಗಾಗಿದ್ದೆ : ನಟಿ ಸೋನಂ ಬಿಚ್ಚುನುಡಿ

ಮುಂಬೈ : ಬಾಲಿವುಡ್ ನಟಿ ಸೋನಂ ಕಪೂರ್ ತನ್ನ ಜೀವನದಲ್ಲಿ ನಡೆದಿರುವ ಘಟನೆಗಳ ಬಗ್ಗೆ ಅಭಿವ್ಯಕ್ತಿಗೊಳಿಸಲು ಯಾವತ್ತೂ ನಾಚಿಗೆಪಟ್ಟುಕೊಂಡಿಲ್ಲ ಮತ್ತು ತನ್ನ ಮನಸ್ಸಿನಲ್ಲಿರುವ ವಿಷಯಗಳ ಕುರಿತು ಮಾತನಾಡಲು ಆಕೆ ಹೆಮ್ಮೆ ಪಟ್ಟುಕೊಂಡಿದ್ದಾರೆ.

“ನಾನು ಚಿಕ್ಕವಳಾಗಿದ್ದಾಗ ಅತ್ಯಾಚಾರಕ್ಕೊಳಗಾಗಿದ್ದೆ. ಅದೊಂದು ಆಘಾತಕಾರಿ ಘಟನೆಯಾಗಿತ್ತು” ಎಂದಾಕೆ ಟೀವಿ ಸಂವಾದದಲ್ಲಿ ತಿಳಿಸಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಸವಿಸ್ತಾರವಾಗಿ ಹೇಳುವೆ ಎಂದು ಸೋನಂ ಹೇಳಿದರು.