ಕ್ರಿಮಿನಲ್ಲುಗಳ ಅಡ್ಡೆ ಉತ್ತರ ಪ್ರದೇಶ ಜೈಲು : ಹೈಕೋರ್ಟ್

ಲಕ್ನೋ : ಉತ್ತರ ಪ್ರದೇಶದಲ್ಲಿ ಗ್ಯಾಂಗುಗಳ ಮಾಫಿಯಾ ಡಾನುಗಳು ಜೈಲುಗಳಿಂದಲೇ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಹೈಕೋರ್ಟ್ ಹೇಳಿದೆು.

ಸುಲ್ತಾನ್‍ಪುರದಲ್ಲಿ ವಕೀಲರೊಬ್ಬರ ಕೊಲೆ ಹಿನ್ನೆಲೆಯಲ್ಲಿ ದಾಖಲಾಗಿದ್ದ ರಿಟ್ ದೂರು ಆಲಿಸಿದ ವಿಭಾಗೀಯ ಪೀಠದ ಜಸ್ಟಿಸ್ ಡಿ ಕೆ ಅರೋರ ಮತ್ತು ಜಸ್ಟಿಸ್ ರಾಜನ್ ರೋಯ್ ಈ ತೆರನಾದ ಕಟು ಹೇಳಿಕೆ ನೀಡಿದರು.