ಮಕ್ಕಳ ಟೀವಿ ವೀಕ್ಷಣೆ ಮಿತಿಯಲ್ಲಿರಲಿ

ಮಕ್ಕಳಿಗೆ ಮೊಬೈಲ್, ಇಂಟರನೆಟ್, ಗೂಗಲ್ ಹಾಗೂ ವಿಪರೀತ ಟೀವಿ ವೀಕ್ಷಣೆಯಿಂದ ಕಿವುಡು, ನೆನಪಿನ ಶಕ್ತಿ ಕುಂದುವಿಕೆ ಆಯಾಸ ಹೀಗೆ ಹಲವಾರು ತೊಂದರೆ ಸಂಭವಿಸುತ್ತದೆ ಎಂದು ಅಧ್ಯಯನ ಸಂಸ್ಥೆ ಎಚ್ಚರಿಸಿದೆ. ಇದರ ಬಗ್ಗೆ ನಾನು ಹಲವಾರು ಬಾರಿ ಇದೇ ಸ್ಪಂದನದಲ್ಲಿ ಬರೆದಿದ್ದೆ. ಹೆತ್ತವರು ಗಮನಿಸಿ. ನಿಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ ಬೇಕಾದರೆ ಹೆಚ್ಚೆಚ್ಚು ವ್ಯಾಯಾಮ ಹಾಗೂ ಆಟವಾಡಿಸಿ, ಇದರಿಂದ ಮಕ್ಕಳಿಗೆ ಲವಲವಿಕೆ ತುಂಬುತ್ತದೆ. ಇಲ್ಲದಿದ್ರೆ ನಾನಾ ಆರೋಗ್ಯ ಸಮಸ್ಯೆ ಆಗುವುದು ಖಂಡಿತಾ. ಇನ್ನಾದ್ರೂ ಚೆನ್ನಾಗಿ ಹೆತ್ತವರೇ ಯೋಚಿಸಿ

  • ಮುರಾರಿ ಪುತ್ತೂರು