ಟೀವಿ ಚಾನೆಲಿನವರಿಗೆ ಇವರ ನೆನಪೇ ಇಲ್ಲವೇ

ಜೀ ಕನ್ನಡ ವಾಹಿನಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಆಕಸ್ಮಿಕ ಮರಣ ಹೊಂದಿದ ಮಹಾನದಿಯ ಪಾತ್ರಧಾರಿ ಪದ್ಮಾ ಕುಮಟಾ ಹಾಗೂ ಯಾರೇ ನೀ ಮೋಹಿನಿಯ ಬಿ -ವಿ ರಾಧಾ ಹಾಗೂ ಅಗ್ನಿಸಾಕ್ಷಿಯಲ್ಲಿ ನಟಿಸುತ್ತಿದ್ದ ಮಹಾನ್ ನಟ ಸುದರ್ಶನರವರ ಆಕಸ್ಮಿಕ ನಿಧನದ ನಂತರ ಹಾಗೂ ಲಂಬೂ ನಾಗೇಶ್ ನಿಧನ ಇವರೆಲ್ಲರ ನೆನಪೇ ಈ ಟೀವಿ ಚಾನೆಲಿನವರಿಗೆ ಇಲ್ಲವೇ ಯಾಕೆಂದ್ರೆ ಈ ಧಾರಾವಾಹಿಗಳು ಈಗ ಪ್ರಸಾರವಾಗುತ್ತಿದೆ ಇದರಲ್ಲಿ ಈ ಕಲಾವಿದರ ಬಗ್ಗೆ ಒಂದು ಚೂರು ಕಂಬನಿ ಮಿಡಿತ ಬರಲೇ ಇಲ್ಲ ನಟಿಸುವಾಗ ಇವರೆಲ್ಲರೂ ಹೊಟ್ಟೆ ಪಾಡಿಗೆ ಆದರೂ ಈ ಟೀವಿ ಚಾನೆಲಿನವರಿಗೆ ಪುರುಸೋತ್ತು ಇಲ್ಲವಾ ಎಂತಹ ವಿಪರ್ಯಾಸವಲ್ಲವೇ ಇನ್ನಾದರೂ ಗಮನಿಸಲಿ

  • ಚಿಂತನ್  ಪುತ್ತೂರು