ರಸ್ತೆ ಅಪಘಾತ : ವ್ಯಾಪಾರಿ ಮೃತ

ಸಾಂದರ್ಭಿಕ ಚಿತ್ರ

ಕಾಸರಗೋಡು : ಕಾಞಂಗಾಡ್ ಕೆಎಸ್ಟಿಪಿ ರಸ್ತೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೈಕಲ್ ಚಲಾಯಿಸುತಿದ್ದ ವಾಚ್ ವ್ಯಾಪಾರಿಗೆ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಸಾವು ಸಂಭವಿಸಿದೆ.

ಕೋಟಿಕುಳ ನಿವಾಸಿ ಮೊಹಮ್ಮದ್ ಮೃತಪಟ್ಟವಳು. ಇವರು ಸೈಕಲ್ಲಿನಲ್ಲಿ ಬೇಕಲಕ್ಕೆ ಹೋಗಿ ಮರಳಿ ತ್ರಯಂಬಕೇಶ್ವರ ಕ್ಷೇತ್ರಕ್ಕೆ ತಲುಪುವಾಗ ಖಾಸಗಿ ಬಸ್ಸು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಗಾಯಾಳುವನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಆಕೆಯ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.

LEAVE A REPLY