`ಕರಾವಳಿಯ ಭಯೋತ್ಪಾದಕ ಫ್ಯಾಕ್ಟರಿ ಮಟ್ಟ ಹಾಕಲು ಕಾಲಾವಕಾಶ ಬೇಕು’

ಕಲಬುರಗಿ : ಕರಾವಳಿಯಲ್ಲಿ ಎರಡು ಭಯೋತ್ಪಾದಕ ಫ್ಯಾಕ್ಟರಿಗಳಿವೆ. ನನಗೆ ಇನ್ನು ಸ್ವಲ್ಪ ಸಮಯ ದೊರಕುತ್ತಿದ್ದರೆ ಆ ಎರಡು ಫ್ಯಾಕ್ಟರಿಗಳನ್ನು ನೆಲಸಮ ಮಾಡುತಿದ್ದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಬಿಜೆಪಿ ಪಕ್ಷಕ್ಕೆ ಸತ್ತವರ ಮನೆಗಳಿಗೆ ಭೇಟಿ ನೀಡಿ ಮರಣೋತ್ತರ ಸದಸ್ಯತ್ವ ನೀಡೋದೆ ಕೆಲಸವಾಗಿ ಬಿಟ್ಟಿದೆ. ರಾಜ್ಯದಲ್ಲಿ 23 ಹಿಂದೂಗಳ ಕೊಲೆ ಆಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. ಆದರೆ 9 ಮಂದಿ ಹಿಂದೂಗಳು ಮಾತ್ರ ಕೋಮು ಜಗಳದಲ್ಲಿ ಸಾವನ್ನಪ್ಪಿದ್ದಾರೆ. ಬಿಜೆಪಿವರು ಯಾರಾದ್ರೂ

ಸಾಯೋದನ್ನೇ ಕಾಯುತ್ತಿರುತ್ತಾರೆ. ಬಳಿಕ ಸುಳ್ಳು ಹೇಳಿಕೊಂಡು ತಿರುಗುತ್ತಾರೆ” ಎಂದು ಟೀಕಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಭಯೋತ್ಪಾದಕರ ಫ್ಯಾಕ್ಟರಿಗಳಿದ್ದು, ಇವುಗಳನ್ನು ಮಟ್ಟ ಹಾಕಲು ಸ್ವಲ್ಪ ಸಮಯವಕಾಶ ಬೇಕಿದೆ ಎಂದು ಹೇಳಿದ

LEAVE A REPLY