ಆರ್ಟಿಓ ಸೂಚಿಸಿದ ನಂತರವೂ ಬಸ್ಸಿನಲ್ಲಿ ಟಿಕೆಟ್ ನೀಡಲಾಗುತ್ತಿಲ್ಲ

ಮಂಗಳೂರು ಉಡುಪಿ ಸುರತ್ಕಲ್-ಕೃಷ್ಣಾಪುರ ಕಾಟಿಪಳ್ಳ ರೂಟಿನಲ್ಲಿ ಓಡಾಡುತ್ತಿರುವ ಸರ್ವೀಸ್ ಹಾಗೂ ಸಿಟಿಬಸ್ಸುಗಳಲ್ಲಿ ಪ್ರಯಾಣಿಕರಿಗೆ ಆರ್ಟಿಓ ಸೂಚಿಸಿದ ನಂತರವೂ ಟಿಕೆಟನ್ನು ಪ್ರಯಾಣಿಕರಿಗೆ ನೀಡದೇ ಹಣವನ್ನು ಪಡೆದು ಕಿಸೆಗೆ ಹಾಕುತ್ತಿದ್ದಾರೆ ಆರ್ಟಿಓ ನಿಯಮ ಯಾರಿಗೆ ಬಾಯಿ ಮಾತಿನಲ್ಲಿ ಹೇಳಿದರೆ ಸಾಕೆ ನಿಯಮಗಳು ಪಾಲನೆಯಾಗಬೇಕೇ  ಅತ್ತ ಆರ್ಟಿಓ ಬಸ್ಸಿನಲ್ಲಿ ಟಿಕೆಟ್ ಕಡ್ಡಾಯ ಹೇಳುತ್ತಿದ್ದರೆ ಇತ್ತ ಸರ್ವಿಸ್ ಸಿಟಿ ಬಸ್ಸುಗಳು ಪ್ರಯಾಣಿಕರಿಗೆ ಟಿಕೆಟೇ ನೀಡುತ್ತಿಲ್ಲ ಹಾಗಾದರೆ ಆರ್ಟಿಓ ಬಾಯಿ ಚಪಲಕ್ಕೆ ಪತ್ರಿಕೆಯಲ್ಲಿ ಹೇಳಿಕೆ ನೀಡುತ್ತಿದೆಯೇ ಹೀಗಾದರೆ ಬಸ್ಸಿನಲ್ಲಿ ಪ್ರಯಾಣಿಕರಿಗೆ ಆಗುತ್ತಿರುವ ಅನ್ಯಾಯ ಸರಿಯಾಗುವುದಾದರೂ ಎಂದು

  • ಜಮೀರ್ ಹುಸೈನ್  ಕಾಟಿಪಳ್ಳ