ಮನೆ ದುರಸ್ತಿಗೆ ಬಂದವರಿಂದಲೇ ಕಳವು : ದೂರು

ಸಾಂದರ್ಭಿಕ ಚಿತ್ರ

ಉಡುಪಿ : ಮನೆಯನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕೋಣೆಯ ಲಾPರಿïನಲ್ಲಿಟ್ಟ ಬಂಗಾರದ ಒಡವೆಗಳು ಕಳವಾದ ಘಟನೆ ಬ್ರಹ್ಮಾವರ ಹೆರಾಡಿ ಗ್ರಾಮದ ಹೊಸಮನೆ ಎಂಬಲ್ಲಿ ನಡೆದಿದೆ.

ಚಂದ್ರಶೇಖರ ಶೆಟ್ಟಿ (52) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಶೆಟ್ಟಿ ಅವರ ಪತ್ನಿ ಏ.20ರಂದು  ಬ್ಯಾಂಕ್ ಲಾಕರ್‍ನಿಂದ  ಒಂದು ಜೊತೆ ಚಿನ್ನದ ಮುತ್ತಿನ ಬಳೆ, ಒಂದು ಜೊತೆ ಚಿನ್ನದ ಕರಿಮಣಿ ಬಳೆ, ಒಂದು ಜೊತೆ ಚಿನ್ನದ ಪ್ಲೈನ್ ಬಳೆ, ಗುಂಡಿನ ಲಕ್ಷ್ಮೀ ಲಾಕೆಟ್ ಸರ ಒಂದು, ಸರಪಳಿ ಚೈನ್,  ರೂಬಿ ನೆಕ್ಲೇಸ್ ಒಂದು ಒಟ್ಟು 4 ಲಕ್ಷ ರೂಪಾಯಿ ಮೌಲ್ಯದ 160 ಗ್ರಾಂ ಚಿನ್ನದ ಒಡವೆಗಳನ್ನು ತಂದು ಮನೆಯಲ್ಲಿ ಕಪಾಟಿನಲ್ಲಿ ಇಟ್ಟು ಲಾಕ್ ಮಾಡಿದ್ದರು.

LEAVE A REPLY