ಭಿಕ್ಷುಕಿ ಅತ್ಯಾಚಾರಗೈದ ದೇಗುಲದ ಅಡುಗೆಯಾಳು, ಕಾವಲುಗಾರ

ಮಥುರಾ : ಇಲ್ಲಿನ ಬರ್ಸಾನಾದಲ್ಲಿರುವ ರಾಧ ರಾಣಿ ದೇವಸ್ಥಾನ ಪರಿಸರದಲ್ಲಿ ಭಿಕ್ಷಾಟನೆ ಮಾಡಿಕೊಂಡಿದ್ದ 50ರ ಹರೆಯದ ಭಿಕ್ಷುಕಿಯೊಬ್ಬಳನ್ನು ಇದೇ ದೇಗುಲದ ಅಡುಗೆ ಆಳು ಮತ್ತು ಕಾವಲುಗಾರ ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.