ಹೋಂವರ್ಕ್ ಮಾಡದ ಬಾಲಕನ ವಿವಸ್ತ್ರಗೊಳಿಸಿ ಹಲ್ಲೆಗೈದ ಶಿಕ್ಷಕಿ

ಬೆಂಗಳೂರು : ದಕ್ಷಿಣ ಬೆಂಗಳೂರಿನ ಶ್ರೀನಗರದ ಕಾಳಿದಾಸ ಲೇಔಟಿನಲ್ಲಿರುವ ಎವರ್ ಶೈನ್ ಇಂಗ್ಲಿಷ್ ಸ್ಕೂಲಿನಲ್ಲಿ  ಶಿಕ್ಷಕಿಯೊಬ್ಬರು ಹೋಂವರ್ಕ್ ಮಾಡಿ ಬಂದಿಲ್ಲದ ತಪ್ಪಿಗೆ 10 ವರ್ಷದ ಬಾಲಕನೊಬ್ಬನನ್ನು ವಿವಸ್ತ್ರಗೊಳಿಸಿ  ಹಲ್ಲೆಗೈದಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆಯೇ ಬಾಲಕನ ಹೆತ್ತವರು  ಹಾಗೂ ಕನ್ನಡ-ಪರ ಸಂಘಟನೆಗಳ ಕಾರ್ಯಕರ್ತರು ಶಾಲೆಯ ಎದುರು ಪ್ರತಿಭಟನೆ ನಡೆಸಿ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆನ್ನಲಾದ ಶಿಕ್ಷಕಿ  ಅನಿತಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

LEAVE A REPLY