Friday, February 23, 2018
Home Tags Mahendra Singh Dhoni

Tag: Mahendra Singh Dhoni

ಸ್ಥಳೀಯ

ಎಂಆರ್ಪಿಎಲ್ : 4ನೇ ಹಂತದ ವಿಸ್ತರಣಾ ಯೋಜನೆಗೆ ಭೂಸ್ವಾಧೀನ ಅಧಿಸೂಚನೆ

ಮಂಗಳೂರು : ಮಂಗಳೂರು ರಿಫೈನರೀಸ್ ಎಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಇದರ ನಾಲ್ಕನೇ ಹಂತದ ವಿಸ್ತರಣಾ ಯೋಜನೆಗಾಗಿ  ಮಂಗಳೂರು ತಾಲೂಕಿನಲ್ಲಿ 960 ಎಕರೆ  ಖಾಸಗಿ ಮತ್ತು ಸರಕಾರಿ ಭೂಸ್ವಾಧೀನದ  ಕುರಿತಂತೆ ರಾಜ್ಯ ಸರಕಾರ ಅಂತಿಮ...

ಸಂತ ಆಗ್ನೇಸ್ ಬಸ್ ನಿಲ್ದಾಣ ಮಾಯ !

ಪುನರ್ ನಿರ್ಮಾಣಕ್ಕೆ ಒತ್ತಾಯ ಕರಾವಳಿ ಅಲೆ ವರದಿ ಮಂಗಳೂರು : ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರದಲ್ಲಿ ಹತ್ತು ಹಲವು ಕಾಮಗಾರಿಗಳು ಶರವೇಗದಿಂದ ನಡೆಯುತ್ತಿದೆ. ಅದರಲ್ಲೂ ರಸ್ತೆ ಅಗಲೀಕರಣ, ಕಾಂಕ್ರಿಟೀಕರಣ ನೆಪದಲ್ಲಿ ರಸ್ತೆ ಪಕ್ಕದ ಮರಗಳನ್ನು, ಗೂಡಂಗಡಿಗಳನ್ನು,...

ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ನೀಡಲು ಪುತ್ತೂರು ಮುಸ್ಲಿಂ ಮುಖಂಡರ ಆಗ್ರಹ

ಕರಾವಳಿ ಅಲೆ ವರದಿ ಪುತ್ತೂರು : ``ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಅಥವಾ ಜಾತ್ಯತೀತ ತತ್ವದಡಿ ಕೆಲಸ ಮಾಡುವ ವ್ಯಕ್ತಿಗೆ ಟಿಕೆಟ್ ನೀಡಬೇಕು'' ಎಂದು ಮುಸ್ಲಿಂ ನಾಯಕರು...

ಪತ್ರಕರ್ತರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಅಮಿತ್ ಶಾ

ಕರಾವಳಿ ಅಲೆ ವರದಿ ಮಂಗಳೂರು : 11,000 ಕೋಟಿ ರೂ ವಂಚನೆ ಹಗರಣದಲ್ಲಿ ಶಾಮೀಲಾಗಿರುವ ವಜ್ರ ವ್ಯಾಪಾರಿ ನೀರವ್ ಮೋದಿ ವಿರುದ್ಧ ತಕ್ಷಣ ಕ್ರಮ ಯಾಕೆ ಸಾಧ್ಯವಾಗಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಬಿಜೆಪಿ...

ನ್ಯಾಯಬೆಲೆ ಅಂಗಡಿ ಮಾಲಕರಿಗೆ ಹೆಚ್ಚುವರಿ ಕಮಿಷನ್ : ಖಾದರ್

ಕರಾವಳಿ ಅಲೆ ವರದಿ ಮಂಗಳೂರು : ಅರ್ಹ ಫಲಾನುಭವಿಗಳಿಗೆÀ ಪಡಿತರ ವ್ಯವಸ್ಥೆ ಮೂಲಕ ವಿತರಿಸಲಾಗುವ ಪ್ರತಿ ಕ್ವಿಂಟಾಲ್ ಆಹಾರ ಧಾನ್ಯಗಳಿಗೆ ರಾಜ್ಯದ 20,000ಕ್ಕೂ ಅಧಿಕ ನ್ಯಾಯಬೆಲೆ ಅಂಗಡಿಯವರಿಗೆ ರೂ 13 ಹೆಚ್ಚುವರಿ ಕಮಿಷನ್ ದೊರೆಯಲಿದೆ...

ಮನೆಗೆ ಕನ್ನ

ಮುಲ್ಕಿ : ಹಳೆಯಂಗಡಿ ಸಾಗು ಎಂಬಲ್ಲಿ ಮನೆ ಕಳ್ಳತನ ನಡೆದ ಬಗ್ಗೆ ಮುಲ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪಂಡಿತ್ ಮನೆ ರಫೀಕ್ ಎಂಬವರ ಮನೆಯ ಮಹಡಿಯಿಂದ ಒಳನುಗ್ಗಿದ ಕಳ್ಳರು ಬಾಗಿಲು ಒಡೆದು ಕೋಣೆಯಲ್ಲಿನ...

ಉಳ್ಳಾಲ ರೇಶನ್ ಕಾರ್ಡ್ ವಿತರಣೆ ಮುಂದೂಡಿಕೆ

ಮಂಗಳೂರು : ಉಳ್ಳಾಲದಲ್ಲಿ ನಿಗದಿಯಾಗಿದ್ದ ಸ್ಥಳದಲ್ಲೇ ರೇಶನ್ ಕಾರ್ಡ್ ವಿತರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿಂದ ಫೆಬ್ರವರಿ 23ಕ್ಕೆ ಮುಂದೂಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಯುವತಿ ನಾಪತ್ತೆ

ಕರಾವಳಿ ಅಲೆ ವರದಿ ಕಾರ್ಕಳ : ದೇವಸ್ಥಾನಕ್ಕೆಂದು ಹೋದ ಯುವತಿಯೊಬ್ಬಳು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ತಾಲೂಕಿನ ಮುಂಡ್ಕೂರಿನಲ್ಲಿ ನಡೆದಿದೆ. ಮುಂಡ್ಕೂರು ಬಾಳಿಕೆಮನೆ ನಿವಾಸಿ ರಾಮಚಂದ್ರ ಆಚಾರಿ ಎಂಬವರ ಮಗಳಾದ ಸ್ವಾತಿ (20) ಭಾನುವಾರ...

ಗಾಂಜಾ ಮಾಹಿತಿ ನೀಡಿದ ಪ್ರತೀಕಾರಕ್ಕೆ ಹಲ್ಲೆ, ಶಂಕೆ

ಫಾಲೋಅಪ್ ಕರಾವಳಿ ಅಲೆ ವರದಿ ಮಂಜೇಶ್ವರ : ಮಾರಕಾಯುಧಗಳೊಂದಿಗೆ ತಂಡದಿಂದ ಹಲ್ಲೆ ಪ್ರಕರಣದ ಹಿಂದೆ ಗಾಂಜಾ ಬಗ್ಗೆ ಪೆÇಲೀಸರಿಗೆ ಮಾಹಿತಿ ನೀಡಿರುವುದರ ಪೂರ್ವ ಧ್ವೇಷವೇ ಕಾರಣವೆಂಬುದಾಗಿ ಸಂಶಯಿಸಲಾಗುತ್ತಿದೆ. ಹೊಸಂಗಡಿ ಜಂಕ್ಷನಿನಲ್ಲಿ ಮಂಗಳವಾರ ರಾತ್ರಿ ಹದಿನೈದು ಮಂದಿಯ ತಂಡವೊಂದು...

ಬಾಲಕನಿಗೆ ದೌರ್ಜನ್ಯ : ಮದ್ರಸ ಅಧ್ಯಾಪಕ ಸೆರೆ

ಕರಾವಳಿ ಅಲೆ ವರದಿ ಮಂಜೇಶ್ವರ : 14ರ ಬಾಲಕನ ಮೇಲೆ ದೌರ್ಜನ್ಯ ಎಸಗಿದ ಮದ್ರಸ ಅಧ್ಯಾಪಕನನ್ನು ಕುಂಬಳೆ ಪೆÇಲೀಸರು ಬಂಧಿಸಿದ್ದಾರೆ. ಕುಂಬಳೆ ದೇವಿ ನಗರದ 14ರ ಹರೆಯದ ಬಾಲಕನನ ಮೇಲೆ ಮದ್ರಸ ಅಧ್ಯಾಪಕ ಧರ್ಮತ್ತಡ್ಕದ...