Wednesday, February 22, 2017
Home Tags High court

Tag: High court

ಸ್ಥಳೀಯ

ಗುಂಪು ಘರ್ಷಣೆ, ಯುವಕ ಆಸ್ಪತ್ರೆಗೆ

ಕೊೈಲದ ಮುಸ್ಲಿಂ ಮನೆಯಲ್ಲಿ ಅನ್ಯಕೋಮು ಹುಡುಗಿಯರು ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಕಡಬ ಠಾಣಾ ವ್ಯಾಪ್ತಿಯ ಕೊೈಲ ಗೋಕುಲನಗರದಲ್ಲಿ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಮೂವರು ಅನ್ಯಕೋಮು ಹುಡುಗಿಯರು ವಾಸ್ತವ್ಯ ಹೊಂದಿರುವುದನ್ನು ಆಕ್ಷೇಪಿಸಿದಕ್ಕೆ ಗುಂಪು...

ನೀರು ಕೇಳುವ ನೆಪದಲ್ಲಿ ಮಾನಭಂಗ ಯತ್ನ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ನೀರು ಕೇಳುವ ನೆಪದಲ್ಲಿ ಮಹಿಳೆಯ ಮಾನಭಂಗ್ಕಕೆ ಯತ್ನಿಸಿದ ಆರೋಪಿ ಸಾರ್ವಜನಿಕರ ನೆರವಿನಿಂದ ಪೊಲೀಸರಿಗೆ ಸಿಕ್ಕಿಬಿದ್ದ ಘಟನೆ ಕಡಂದಲೆ ಗ್ರಾಮದ ಗುಡ್ಡೆಯಂಗಡಿಯಲ್ಲಿ ನಡೆದಿದೆ. ಬಂಧಿತ ಆರೋಪಿ ನಾಗರಕಟ್ಟೆ ಬಳಿಯ ಸುಧೀರ್...

ಅಗ್ನಿ ದುರಂತಕ್ಕೆ ಕಾರಣವಾಗುತ್ತಿರುವ ಬಿರುಬಿಸಿಲು

ನಮ್ಮ ಪ್ರತಿನಿಧಿ ವರದಿ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚುತ್ತಿದೆ. ನಗರವಾಸಿಗಳಿಗಂತೂ ವಾಯುಮಾಲಿನ್ಯದ ಜೊತೆಗೆ ಬಿಸಿಲು ಇನ್ನಷ್ಟು ಕಂಗೆಡಿಸಿಬಿಡುತ್ತಿದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಕಾಡ್ಗಿಚ್ಚು ಹತ್ತಿಕೊಂಡು ಅರಣ್ಯ ನಾಶಕ್ಕೆ...

ಭಟ್ಕಳ ಸರ್ಕಾರಿ ಪದವಿ ಕಾಲೇಜಿನಲ್ಲೂ ಕೇಸರಿ ಶಾಲು ಧರಿಸಿ ತರಗತಿಗೆ ಬಂದ ವಿದ್ಯಾರ್ಥಿಗಳು

ನಮ್ಮ ಪ್ರತಿನಿಧಿ ವರದಿ ಭಟ್ಕಳ : ನಾಲ್ಕು ಮಂದಿ ಉಪನ್ಯಾಸಕಿಯರು ಬುರ್ಖಾ ಧರಿಸಿ ತರಗತಿ ನಡೆಸುವುದನ್ನು ವಿರೋಧಿಸಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 50ಕ್ಕೂ ಅಧಿಕ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲುಗಳನ್ನು ಧರಿಸಿ...

ಮೇ 1 ರೋಸಾರಿಯೋ ಚರ್ಚಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಮಂಗಳೂರು : ಸಂತ ವಿನ್ಸೆಂಟ್ ದಿ ಪಾವ್ಲ್ ಸಭೆ ರೋಜಾರಿಯೋ ಚರ್ಚ್ ಇದರ ವತಿಯಿಂದ ವರ್ಷಂಪ್ರತಿ ನಡೆಯುವ ಸಾಮೂಹಿಕ ವಿವಾಹ ಕಾರ್ಯಕ್ರಮ ಮೇ 1, 2017ರಂದು ಸೋಮವಾರ ಜರಗಲಿದೆ. ಈ ವಿವಾಹದಲ್ಲಿ ಕೇವಲ...

ಕೋಳಿ ಅಂಕಕ್ಕೆ ದಾಳಿ : ಹಲವರ ಬಂಧನ

ನಮ್ಮ ಪ್ರತಿನಿಧಿ ವರದಿ ಮೂಡುಬಿದಿರೆ : ನಾಗರಕಟ್ಟೆ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕಕ್ಕೆ ಮೂಡುಬಿದಿರೆ ಪೊಲೀಸರು ಮಂಗಳವಾರ ಮಧ್ಯಾಹ್ನ ದಾಳಿ ನಡೆಸಿ 11 ಮಂದಿಯನ್ನು ಬಂಧಿಸಿ ಹಲವು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹತ್ತಿರದ ಗರಡಿಯ...

ಭಟ್ಕಳ ಶಾಲೆಯಲ್ಲಿ ಮಕ್ಕಳಿಗೆ ದಡಾರ, ರುಬೆಲ್ಲಾ ಲಸಿಕೆ ಹಾಕುವುದಕ್ಕೆ ಪಾಲಕರ ತೀವ್ರ ವಿರೋಧ

ನಮ್ಮ ಪ್ರತಿನಿಧಿ ವರದಿ ಭಟ್ಕಳ : ತಾಲೂಕಿನ ಹೆಬಳೆಯ ಶಮ್ಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಕಾರದ ಯೋಜನೆಯಾದ ದಡಾರ, ರುಬೆಲ್ಲಾ ಲಸಿಕಾ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದನ್ನು ಪ್ರಭಲವಾಗಿ ವಿರೋಧಿಸಿದ ಪಾಲಕರು ಈ ಬಗ್ಗೆ...

`ಸಂಘಪರಿವಾರದವರು ನೀಡಿದ ಹರತಾಳ ಕರೆ ಅಸಾಂವಿಧಾನಿಕ’

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಭೇಟಿ ವಿರೋಧಿಸಿ ಹರತಾಳಕ್ಕೆ ಕರೆ ನೀಡಿರುವ ಸಂಘ ಪರಿವಾರದ ನಡೆ ಅಸಾಂವಿಧಾನಿಕ ಎಂದು ಡಿ ವೈ ಎಫ್ ಐ ರಾಜ್ಯಾಧ್ಯಕ್ಷ...

ಪಲಿಮಾರಲ್ಲಿ ಹುಚ್ಚುನಾಯಿ ಕಚ್ಚಿ ಮಗು ಸಹಿತ ನಾಲ್ವರಿಗೆ ಗಾಯ

ನಮ್ಮ ಪ್ರತಿನಿಧಿ ವರದಿ ಪಡುಬಿದ್ರಿ : ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಚ್ಚುನಾಯಿ ದಾಳಿಗೆ ಮಾಜಿ ಪಂಚಾಯಿತಿ ಅಧ್ಯಕ್ಷೆ ಸಹಿತ ಮೂಲತಃ ತೊಕ್ಕುಟ್ಟುವಿನ ಪಲಿಮಾರಿನ ಸಂಬಂಧಿಗಳ ಮನೆಗೆ ಬಂದಿದ್ದ ನಾಲ್ಕರ ಹರೆಯದ ಮಗು, ರಿಕ್ಷಾ...

ಪಡಿತರ ಚೀಟಿ ಪರಿಶೀಲನಾ ಕೆಲಸದಿಂದ ವಿಮುಕ್ತಿಗೊಳಿಸುವಂತೆ ಆಗ್ರಹಿಸಿ ನಾಳೆ ಗ್ರಾಮಕರಣಿಕರಿಂದ ಸಾಮೂಹಿಕ ರಜೆ

ನಮ್ಮ ಪ್ರತಿನಿಧಿ ವರದಿ ಕಾರ್ಕಳ : ಆಹಾರ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪಡಿತರ ಚೀಟಿ ಕುರಿತ ಹೆಚ್ಚುವರಿ ಕೆಲಸದಿಂದ ತಮಗೆ ವಿಮುಕ್ತಿಗೊಳಿಸಬೇಕೆಂದು ಆಗ್ರಹಿಸಿ ಕಾರ್ಕಳ ತಾಲೂಕಿನ ಗ್ರಾಮಕರಣಿಕರು ನಾಳೆ (23ರಂದು) ಸಾಮೂಹಿಕವಾಗಿ ಒಂದು ದಿನದ...