Monday, May 1, 2017
Home Tags Deve Gowda

Tag: Deve Gowda

ಸ್ಥಳೀಯ

ಸಾಲದ ಹೊರೆ ತಾಳಲಾರದೆ ರೈತ ಆತ್ಮಹತ್ಯೆ ; ಇನ್ನೊಬ್ಬನಿಂದ ಯತ್ನ

ಮಂಡ್ಯ : ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿವೆ ! ಸಾಲದ ಹೊರೆ ತಾಳಲಾರದೆ ಇಲ್ಲಿನ ಮದ್ದೂರು ತಾಲೂಕಿನ ವಲಗೇರೆಹಳ್ಳಿಯ ರೈತನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲದ ಹೊರೆ ತಾಳಲಾರದೆ ಇನ್ನೊಬ್ಬ ರೈತ...

ಮಂಗಳೂರು ರೈಲ್ವೇ ಜಂಕ್ಷನ್ನಿನಲ್ಲಿ ಆಟೋ ಚಾಲಕರಿಂದ ಪ್ರಯಾಣಿಕರ ಹಗಲು ದರೋಡೆ

ಪ್ರಿಪೇಯ್ಡ್ ಕೌಂಟರ್ ಪುನರಾರಂಭಕ್ಕೆ ಆಗ್ರಹ ಮಂಗಳೂರು : ಯಶವಂತಪುರ-ಮಂಗಳೂರು ಜಂಕ್ಷನ್ ನಡುವಿನ ಕುಡ್ಲ ಎಕ್ಸ್‍ಪ್ರೆಸ್ ರೈಲು ಆರಂಭ ಹಲವು ದಿನದ ಕನಸು ಈಡೇರಿಸಿರಬಹುದು. ರೂ 130 ತೆತ್ತು ಈ ರೈಲಿನಲ್ಲಿ ಬೆಂಗಳೂರಿನಿಂದ ಮಂಗಳೂರು ತಲುಪಿದವರು...

ಪ್ರಧಾನಿಯ ಮಹತ್ವಾಕಾಂಕ್ಷೆಯ ಉಡಾನ್ ನಕ್ಷೆಯಲ್ಲಿ ಸದ್ಯ ಮಂಗಳೂರಿಗಿಲ್ಲ ಸ್ಥಾನ

ಕರಾವಳಿಯ ವಿಮಾನ ಪ್ರಯಾಣಿಕರಿಗೆ ನಿರಾಸೆ  ವಿಶೇಷ ವರದಿ ಮಂಗಳೂರು : ಸಾಮಾನ್ಯ ಜನರಿಗೂ ಕಡಿಮೆ ದರದಲ್ಲಿ ವಿಮಾನ ಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಡಾನ್ ಯೋಜನೆಯನ್ನು ಮಂಗಳೂರಿಗರು ಸ್ವಾಗತಿಸಿದರೂ  ಈ ಯೋಜನೆ ಸದ್ಯಕ್ಕೆ...

ಮಂಗಳೂರು ಸೆಂಟ್ರಲ್ ಪ್ರೀಪೇಯ್ಡ್ ಕೌಂಟರುಗಳಲ್ಲಿ ಪ್ರಯಾಣಿಕರ ಸುಲಿಗೆ

ಮಂಗಳೂರು : ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿರುವ ಪ್ರೀಪೇಯ್ಡ್ ಆಟೋರಿಕ್ಷಾ ಕೌಂಟರ್ ಜಿಲ್ಲಾಡಳಿತದ ಕೃಪಾಕಟಾಕ್ಷದಡಿಯಲ್ಲಿ ಕೆಲವು ಆಟೋರಿಕ್ಷಾ ಚಾಲಕರು ಪ್ರಯಾಣಿಕರನ್ನು ಹಗಲು ದರೋಡೆ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಈ ನಿಲ್ದಾಣದ ಮೂಲಕ ದಿನನಿತ್ಯ ಸಾವಿರಾರು...

ಬಸ್ಸು ನಿಲ್ದಾಣವಿಲ್ಲದ ಕಾವೂರು ಪೇಟೆ

ಮಂಗಳೂರು : ಕಾವೂರು ಇದೀಗ ಬೆಳೆಯುತ್ತಿರುವ ನಗರವಾಗಿದ್ದು ಪ್ರಮುಖ ಪೇಟೆಯಾಗಿ ಗುರುತಿಸಿಕೊಂಡಿದೆ. ಇಲ್ಲಿ ಎಲ್ಲವೂ ಇದೆ - ಸಮರ್ಪಕವಾದ ಬಸ್ಸು ನಿಲ್ದಾಣವೊಂದನ್ನು ಬಿಟ್ಟು.  ಅಂದ ಹಾಗೆ ಈ ಕಾವೂರು ಮಾಜಿ ಮೇಯರ್ ಹರಿನಾಥ್...

ಇತಿಹಾಸಕ್ಕೆ ಸಂದ ಕುಮಾರಧಾರ ಮುಳುಗು ಸೇತುವೆ ; ಹೊಸದು ಸದ್ಯವೇ ಬಳಕೆಗೆ ಲಭ್ಯ

ಬೆಳ್ತಂಗಡಿ : ಪ್ರಸಿದ್ಧ ಪುಣ್ಯ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕವನ್ನು ಕಲ್ಪಿಸುವ ಮಾರ್ಗ ಕುಮಾರಧಾರ ಸೇತುವೆ. ಪ್ರತೀ ಬಾರಿ ಮಳೆಗಾಲ ಬಂದಾಗ ಭಾರೀ ನೆರೆಯ ಸಂದರ್ಭದಲ್ಲಿ ಈ ಸೇತುವೆ...

ಕಸದ ಕೊಂಪೆಯಾದ ಪೆರ್ಡೂರು ಪೇಟೆ

ಕಾರ್ಕಳ : ಕದಳೀಪ್ರಿಯ ಖ್ಯಾತಿಯ ಉಡುಪಿ ತಾಲೂಕಿನ ಅನಂತಪದ್ಮನಾಭನ ನೆಲೆವೀಡಾಗಿರುವ ಪೆರ್ಡೂರು ಪೇಟೆ ಕಸದಿಂದ ತುಂಬಿಹೋಗಿದ್ದು ಗ್ರಾಮಸ್ಥರಿಗೆ ಇನ್ನಿಲ್ಲದ ಕಿರಿಕಿರಿ ಉಂಟುಮಾಡಿದೆ. ಪೆರ್ಡೂರು ದೇವಸ್ಥಾನ ಬಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು, ಹೈಸ್ಕೂಲ್...

ಕಟ್ಟಡ ಮೇಲ್ಛಾವಣಿ ಸೋಲಾರ್ ಘಟಕ ಉತ್ತೇಜನಕ್ಕೆ ಮೇ ತಿಂಗಳಲ್ಲಿ ಸಾಲಮೇಳ

ಮಂಗಳೂರು : ಜಿಲ್ಲೆಯಾದ್ಯಂತ ಪ್ರಕೃತಿದತ್ತವಾದ ಸೌರ ಶಕ್ತಿ ಅಳವಡಿಕೆ ಉತ್ತೇಜನಕ್ಕೆ ಮೇ ತಿಂಗಳಲ್ಲಿ ಸೋಲಾರ್ ಸಾಲ ಮೇಳ ನಡೆಯಲಿದೆ.  ಮನೆ ಮೇಲ್ಛಾವಣಿಯಲ್ಲಿ ಸೋಲಾರ್ ಘಟಕ ಅಳವಡಿಸಲು ಅಪೇಕ್ಷಿಸಿರುವ ಗ್ರಾಹಕರು ಸಾಲ ಮೇಳದಲ್ಲಿ ದೊರೆಯು...

ಇಂದು ಹಳೆಯಂಗಡಿ ಅಮ್ಮನ್ಸ್ ನವೀಕೃತ ದೇವಾಲಯ ಪ್ರತಿಷ್ಠೆ

ಮುಲ್ಕಿ : ಅಮ್ಮನ್ ಸ್ಮಾರಕ ದೇವಾಲಯ, ಹಳೆಯಂಗಡಿ ಇದರ ನವೀಕೃತ ದೇವಾಲಯದ ಪ್ರತಿಷ್ಠೆ ಕಾರ್ಯಕ್ರಮ ಇಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಈ ಸಮಾರಂಭದಲ್ಲಿ  ಬಿಷಪ್ ರೆವರೆಂಡ್ ಮೋಹನ್ ಮನೋರಾಜ್, ಮುಖ್ಯ ಅತಿಥಿಗಳಾಗಿ...

ನೇತ್ರಾವತಿ ಯೋಜನೆ ಕೈಗೆತ್ತಿಕೊಂಡು 3 ವರ್ಷವಾದರೂ ನೀರು ಮರೀಚಿಕೆ

ಉಪ್ಪಿನಂಗಡಿ : ಮುಗ್ಗ, ದೈಪಿಲ ಹಾಗೂ ಕಲ್ಲಾಪು ಪ್ರದೇಶಗಳಿಗೆ ನೇತ್ರಾವತಿ ನದಿಯಿಂದ ಕುಡಿಯುವ ನೀರು ನೀಡುವ ಮಹಾತ್ವಾಕಾಂಕ್ಷೆ ಯೋಜನೆಯು ಬರೋಬ್ಬರಿ ಮೂರು ವರ್ಷಗಳ ಬಳಿಕ ಪೂರ್ಣಗೊಂಡಿದ್ದು, ಆದರೆ ನೀರು ಮಾತ್ರ ಈ ಭಾಗಕ್ಕೆ...