Tuesday, October 24, 2017
Home Tags Bengaluru molestation

Tag: Bengaluru molestation

ಸ್ಥಳೀಯ

ಕೋಲ್ನಾಡಿನ ಕೈಗಾರಿಕಾ ಪ್ರದೇಶದಲ್ಲಿ ವರ್ಷದಿಂದ ಉರಿಯದ ದಾರಿದೀಪ

ಇಲಾಖೆ ವಿರುದ್ಧ ಪ್ರತಿಭಟನೆ ಸಿದ್ಧತ  ನಮ್ಮ ಪ್ರತಿನಿಧಿ ವರದಿ ಮುಲ್ಕಿ : ವರ್ಷದ ಹಿಂದೆ ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಮುಲ್ಕಿಯ ಕೋಲ್ನಾಡಿನ ಕೈಗಾರಿಕಾ ಪ್ರದೇಶಕ್ಕೆ ಕೆಐಡಿಬಿ ಹಾಕಿರುವ ದಾರಿದೀಪಗಳು ತುಕ್ಕು ಹಿಡಿದಿದ್ದು, ಇಡೀ ಕೈಗಾರಿಕಾ ಪ್ರದೇಶದಲ್ಲಿ...

ದಲಿತ ಭೂಹೀನರಿಗೆ ಡಿ ಸಿ ಮನ್ನಾ ಭೂಮಿ ಹಂಚಿಕೆಗೆ ದಸಂಸ ಆಗ್ರಹ

ನಮ್ಮ ಪ್ರತಿನಿಧಿ ವರದಿ ಬೆಳ್ತಂಗಡಿ : ಅವಿಭಜಿತ ದ ಕ ಜಿಲ್ಲೆಯಾದ್ಯಂತ ಅರಣ್ಯ ಇಲಾಖೆ, ಗೇರು ಅಭಿವೃದ್ಧಿ ನಿಗಮ ಮತ್ತು ಮೇಲ್ಜಾತಿಯ ಶ್ರೀಮಂತರು ಒತ್ತುವರಿ ಮಾಡಿಕೊಂಡಿರುವ ಡಿ ಸಿ ಮನ್ನಾ ಭೂಮಿಯನ್ನು ತೆರವುಗೊಳಿಸಿ ಭೂಹೀನ...

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ವಿಚಾರಣೆ ನ 28ಕ್ಕೆ ಮುಂದಕ್ಕೆ

ನಮ್ಮ ಪ್ರತಿನಿಧಿ ವರದಿ ಉಡುಪಿ : ಅನಿವಾಸಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನವೆಂಬರ್ 28ರಂದು ವಿಚಾರಣೆಯನ್ನು ನಡೆಸಲು ದಿನ ನಿಗದಿ ಮಾಡಿದೆ. ಆರೋಪಿಗಳಾದ ಭಾಸ್ಕರ್...

ಧಾರ್ಮಿಕ ಅವಹೇಳನ ಆರೋಪಿ ಬಂಧಿಸುವಂತೆ ಆಗ್ರಹಿಸಿ ಇಂದು ಕಡಬದಲ್ಲಿ ಮೌನ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಉಪ್ಪಿನಂಗಡಿ : ಮಕ್ಕಾದ ಕಅಬಾ ಶರೀಫ್ ಚಿತ್ರದ ಮೇಲೆ ಹಿಂದೂ ದೇವರ ಚಿತ್ರವನ್ನು ಹಾಕಿಕೊಂಡು ತನ್ನ ವಾಟ್ಸಪ್ ಪ್ರೊಪೈಲ್ಲನ್ನಾಗಿಸಿಕೊಂಡ ಕಡಬದ ಯುವಕನ ವಿರುದ್ಧ ಕಡಬ ಠಾಣೆಗೆ ದೂರು ನೀಡಿದರೂ ಆರೋಪಿಯ...

ಕಾರವಾರ ಬಂದರಿನಲ್ಲಿ ಹೂಳಿನ ಸಮಸ್ಯೆ : ಪರಿಹಾರಕ್ಕೆ ಶೀಘ್ರವೇ ಕಾಮಗಾರಿ ಆರಂಭ

ನಮ್ಮ ಪ್ರತಿನಿಧಿ ವರದಿ ಕಾರವಾರ : ಇಲ್ಲಿನ ವಾಣಿಜ್ಯ ಬಂದರಿಗೆ ಹೂಳಿನ ಸಮಸ್ಯೆ ಕಾಡುತ್ತಿದ್ದು, ಶೀಘ್ರದಲ್ಲಿಯೇ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ಸಿಗಲಿದೆ. ಬಂದರಿನ ಹೂಳು ತೆಗೆಯಲು ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ...

ಮರಳು ತೂಕದಲ್ಲಿ ವಂಚನೆ : ವಿವಿಧೆಡೆ ವಿಸ್ತರಿಸಿದ ತನಿಖೆ

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಪೆÇಲೀಸರು ವಶಪಡಿಸಿದ ಅನಧಿಕೃತ ಮರಳಿನಲ್ಲಿ ತೂಕದ ವೇಳೆ ಉಂಟಾದ ವಂಚನೆ ಪ್ರಕರಣದ ತನಿಖೆಯನ್ನು ಇನ್ನಷ್ಟು ಕಡೆಗೆ ವಿಸ್ತರಿಸಲಾಗಿದೆ. ಅನಧಿಕೃತವಾಗಿ ಮರಳು ಸಾಗಾಟ ನಡೆಯುತ್ತಿರುವ ಹಾಗೂ ಅತೀ ಹೆಚ್ಚು...

10 ಲೀಗ್ ಕಾರ್ಯಕರ್ತರ ವಿರುದ್ಧ ಜಾಮೀನುರಹಿತ ಕೇಸು ದಾಖಲು

ಮಂಞಂಪಾರೆಯಲ್ಲಿ ಘರ್ಷಣೆ ಕಾಸರಗೋಡು : ಮಂಞಂಪಾರೆಯಲ್ಲಿ ಸಿಪಿಎಂ-ಲೀಗ್ ಘರ್ಷಣೆಗೆ ಸಂಬಂಧಿಸಿ ಲೀಗ್ ಕಾರ್ಯಕರ್ತರಾದ 10 ಮಂದಿ ವಿರುದ್ಧ ಆದೂರು ಪೆÇಲೀಸರು ಜಾಮೀನು ರಹಿತ ಕಾಯ್ದೆ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ. ಮಂಞಂಪಾರೆಯ ಸಿಪಿಎಂ ಕಾರ್ಯಕರ್ತ ಸಂತೋಷ್...

`ಕನ್ನಡ ಸಂಸ್ಕೃತಿ ಉಳಿಸುವುದು ಕನ್ನಡಿಗರೆಲ್ಲರ ಆದ್ಯ ಕರ್ತವ್ಯ’

ನಮ್ಮ ಪ್ರತಿನಿಧಿ ವರದಿ ಕಾಸರಗೋಡು : ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಅದರ ಗತವೈಭವವನ್ನು ಮತ್ತೆ ಕಾಣುವಂತೆ ಮಾಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ...

ಕೊಡ್ಲಮೊಗರಿನಲ್ಲಿ `ನಿರೆಲ್’ ಬಸ್ ನಿಲ್ದಾಣಕ್ಕೆ ಚಾಲನೆ

ನಮ್ಮ ಪ್ರತಿನಿಧಿ ವರದಿ ಮಂಜೇಶ್ವರ : ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಕೊಡ್ಲಮೊಗರು ಇದರ ಆಶ್ರಯದಲ್ಲಿ ಕೊಡ್ಲಮೊಗರಿನಲ್ಲಿ `ನಿರೆಲ್' (ದೊಂಬುಗು ದೆಂಗೆರೆ ಪಾರ್ ಬಲೇ) ಎಂಬ ಅತ್ಯಾಧುನಿಕ ಬಸ್ ತಂಗುದಾಣಕ್ಕೆ ಚಾಲನೆ ಹಾಗೂ ಸರ್ವ ಧರ್ಮ...

ಕರಾವಳಿಗೆ ಶಾಶ್ವತ ಮರಳು ನೀತಿ ಆಗ್ರಹಿಸಿ ಪ್ರತಿಭಟನೆ

ನಮ್ಮ ಪ್ರತಿನಿಧಿ ವರದಿ ಮಂಗಳೂರು : ಕರಾವಳಿಗೆ ಶಾಶ್ವತ ಮರಳು ನೀತಿಗಾಗಿ, ಅಕ್ರಮ ಮರಳು ಸಾಗಾಟ ತಡೆಗಟ್ಟಲು, ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಸಭೆ ಕರೆಯುವಂತೆ ಒತ್ತಾಯಿಸಿ ಸಿಐಟಿಯು ವತಿಯಿಂದ ದಕ್ಷಿಣ ಕನ್ನಡ...