ಧೋನಿ ವಿರುದ್ಧ ಕ್ರಿಮಿನಲ್ ದಾವೆ ತಳ್ಳಿ ಹಾಕಿದ ಸುಪ್ರೀಂ

ನವದೆಹಲಿ : ಮ್ಯಾಗಸಿನ್ನಿನ ಮುಖಪುಟದಲ್ಲಿ ಕ್ರಿಕೆಟಿಗ ಎಂ ಎಸ್ ಧೋನಿಯನ್ನು ವಿಷ್ಣು ದೇವರಂತೆ ಬಿಂಬಿಸಿರುವುದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗಿದೆ ಎಂದು ಆರೋಪಿಸಿ ಆಂಧ್ರ ಪ್ರದೇಶದ ವಿಚಾರಣಾ ಕೋರ್ಟೊಂದರಲ್ಲಿ ಸಲ್ಲಿಸಿರುವ ಕ್ರಿಮಿನಲ್ ಆರೋಪವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಮ್ಯಾಗಸಿನ್ನಿನ ಸಂಪಾದಕ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಇದನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ದೂರುದಾರರು ಹೇಳುವಂತೆ ಇದರಲ್ಲಿ ದುರುದ್ದೇಶಪೂರಿತ ಅಂಶಗಳು ಕಂಡು ಬಂದಿಲ್ಲ ಎಂದಿದೆ.

LEAVE A REPLY