ಕಷ್ಟಕ್ಕೊಳಗಾದ ಮಹಿಳೆಗೆ ನೆರವು ನೀಡಿ ಮಾನವೀಯತೆ ಮೆರೆದ ವಿದ್ಯಾರ್ಥಿಗಳು

ಮಂಗಳೂರು : ನಗರದ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕಷ್ಟದಲ್ಲಿದ್ದ ಮಹಿಳೆಯೊಬ್ಬರಿಗೆ ಮಾನವೀಯ ನೆರವು ನೀಡಿ ಅವರ ಪತಿಯಿಂದ ಶಹಭಾsಗಿರಿ ಗಿಟ್ಟಿಸಿಕೊಂಡಿದ್ದಾರೆ. ಮಾತ್ರವಲ್ಲದೇ ತಮ್ಮ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳಿಂದ ಅಭಿನಂದನೆಗೆ ಪಾತ್ರರಾಗಿದ್ದಾರೆ.

ಇವರ ಹೆಸರು ರೋಯಲ್ ಪಾಯಸ್, ಲಿಂಕ್ಲೋನ್ ಪಿಂಟೋ ಮತ್ತು ಸ್ಟೀಫನ್ ಲೋಪೆಸ್. ಈ ಮೂವರೂ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ಬಿ ಕಾಂ ವಿದ್ಯಾರ್ಥಿಗಳು. ರೈಲಿನಲ್ಲಿ ದಾರಿ ತಪ್ಪಿ ತನ್ನ ನಿವಾಸವನ್ನು ಸೇರಲು ಕಷ್ಟಪಡುಸತ್ತಿದ್ದ ಮಹಿಳೆಯೊಬ್ಬರಿಗೆ ಈ ಮೂವರು ವಿದ್ಯಾರ್ಥಿಗಳು ಮಾನವೀಯ ನೆರವು ನೀಡಿದ್ದಾರೆ. ವಿದ್ಯಾರ್ಥಿಗಳ ಗುಣವನ್ನು ಕಂಡ ಆಕೆಯ ಪತಿ ಕಾಲೇಜಿನ ಪ್ರಾಂಶುಪಾಲರಿಗೆ ಪತ್ರ ಬರೆದು ವಿದ್ಯಾರ್ಥಿಗಳನ್ನು ಅಭಿನಂದಿಸುವಂತೆ ತಿಳಿಸಿದ್ದಾರೆ.

ನ 2ರಂದು ಮಂಗಳೂರಿನ ಜಂಕ್ಷನ್ ರೈಲು ನಿಲ್ದಾಣದಲ್ಲಿ ಮೇಜರ್ ಪ್ರಮೋದ್ ಎಸ್ ದೀಕ್ಷಿತ್ ನಿದರ್ಶನವಾಗುತ್ತದೆ ಎಂದು ಟೀಕಿಸಿದ ಕಾಂಗ್ರೆಸ್ ವಕ್ತಾರ ಗೌರವ್ ಗೊಗಾೈ, ಬಿಜೆಪಿ ಸಂಸದರು ಮತ್ತು ಶಾಸಕರು ನೋಟು ರದ್ದತಿಗೆ ಮೊದಲೇ ವ್ಯವಹಾರ ಸರಿಪಡಿಸಿಕೊಂಡಿರುವುದು ಸ್ಪಷ್ಟಗೊಳ್ಳುತ್ತದೆ ಮತ್ತು ಯಾರ್ಯಾರ ಬ್ಯಾಂಕ್ ಖಾತೆಯಲ್ಲಿ ಎಷ್ಟೆಷ್ಟು ಹಣವಿದೆ ಎಂಬ ವಿವರ ಬಹಿರಂಗಗೊಳ್ಳಬೇಕಿದೆ ಎಂದರು.

“ವಿವಾಹ ಕೂಟಕ್ಕೆ ಇಷ್ಟೊಂದು ಹಣ ಎಲ್ಲಿಂದ ಬಂತು ? ಇದರಲ್ಲಿ ಎಷ್ಟು ನಗದು ಮತ್ತು ಎಷ್ಟು ಚೆಕ್ ಹಣವಿದೆ” ಎಂದವರು ಪ್ರಶ್ನಿಸಿದರು.