10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

ಕರಾವಳಿ ಅಲೆ ವರದಿ

ಕಾಸರಗೋಡು : ರಜಾದಿನದಂದು ಹೊರಗಡೆ ಕೆಲಸಕ್ಕೆಂದು ತೆರಳಿದ ವಿದ್ಯಾರ್ಥಿಯೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬದಿಯಡ್ಕ ಸತ್ಜೀವ ಎಂಬವರ ಪುತ್ರ ಕಿರಣ್ ಕುಮಾರ್ (16) ಮೃತ ದುರ್ದೈವಿ. ಬದಿಯಡ್ಕ ನವ ಜೀವನ ಹೈಯರ್ ಸೆಕಂಡರಿ ಶಾಲೆಯಲ್ಲಿ ಈತ 10ನೇ ತರಗತಿ ವಿದ್ಯಾರ್ಥಿಯಾಗಿದ್ದ. ಸಂಜೆ ತನಕ ಕಿರಣ್ ಬಾರದೇ ಇರುವ ಕಾರಣ ಹುಡುಕಾಡುತ್ತಿರುವ ಮಧ್ಯೆ ಕಿರಣನನ್ನು ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಯಿತು.

LEAVE A REPLY