ಕಠಿಣ ವೃತದಿಂದ ಮಾತ್ರ ಯಶಸ್ಸು

ಮಕರ ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಇನ್ನೇನು ಒಂದು ವಾರದಲ್ಲಿ ಶಬರಿಮಲೆ ಹೋಗುವ ಯತ್ರಾರ್ಥಿಗಳ ಸಂಖ್ಯೆ ಏರುತ್ತಿದೆ  ಮಾಲೆ ಹಾಕಿರುವ ಸ್ವಾಮಿಗಳು ಪಾನ್ ಪರಾಗ್  ಗುಟ್ಕಾ  ಬೀಡಾಬೀಡಿ  ಮದ್ಯಪಾನ  ಕಡ್ಡಾಯ ತ್ಯಜಿಸಿ ಕಪ್ಪು ವಸ್ತ್ರವನ್ನು ಧರಿಸಿ ಭಸ್ಮಗಳನ್ನು ಹಾಕಿಕೊಳ್ಳಿ  ಕಠಿಣ ಸಂಯಮ  ಶಾಂತಿ  ಸಹನೆ  ಸಜ್ಜನಿಕೆ  ಒಳ್ಳೆಯ ಗುಣ ತೆಗಳನ್ನು ಪಾಲಿಸಿ  ಇನ್ನೊಬ್ಬರು ನೋಡುತ್ತಾರೆಂದು ನೀವು ಮಾಲೆ ಧರಿಸಿ ಅವರಿಗಾಗಿ ಈ ವೃತವೆಂದರೆ  ನೀರಿನಲ್ಲಿ ಹೋಮ ಮಾಡಿದ ಹಾಗೆ ಕಠಿಣ ವೃತದಿಂದ ಮಾತ್ರ ಯಶಸ್ಸು ಸಾಧ್ಯ

  • ಚೇತನ್ ಸುವರ್ಣ 
    ಬನ್ನಂಜೆ ಉಡುಪಿ